# ಶಿವಮೊಗ್ಗದ ಜನ ಹೋರಾಟ ಪತ್ರಿಕೆ 20 I6 ರ ಫೆಬ್ರವರಿ 1೦ರ ಸಂಚಿಕೆ ಬಾರಾ ಪಂತ್ ಯಾತ್ರೆ ಬರುತ್ತಿರುವ ಬಗ್ಗೆ ಸುದ್ದಿ ಮಾಡಿದ ಮೊದಲ ಜಿಲ್ಲಾ ಪತ್ರಿಕೆ #
ಶಿವಮೊಗ್ಗದ ಜನ ಹೋರಾಟ ದಿನ ಪತ್ರಿಕೆಗೆ ಒಂದು ಲೇಖನ ಬರೆದು ಕಳಿಸಿದನ್ನ ಸಂಪಾದಕರಾದ ಶ್ರoಗೇಶ್ ಮುಖಪುಟದ ಲೇಖನ ಮಾಡಿ ಪ್ರಕಟಿಸಿದ್ದರು.
ಬಾರಾ ಪಂತ್ ಯಾತ್ರೆ ಸಾವಿರಾರು ವಷ೯ದಿಂದ ದೇಶದ ಸಾದು ಸಂತರು ನಾಸಿಕ್ ನಲ್ಲಿ ನಡೆಯುವ ಕುOಬ ಮೇಳದ ಮರುದಿನ ಪ್ರಾರಂಬಿಸಿ ಮಂಗಳೂರಿನ ಕದ್ರಿ ದೇವಸ್ಥಾನಕ್ಕೆ ನೂರಾರು ಸಾದು ಸಂತರು ನಡೆದು ಬರುತ್ತಾರೆ.
ಪಶ್ಚಿಮ ಘಟ್ಟದ ಮದ್ಯದಲ್ಲಿ ನಿಧಿ೯ಷ್ಟ ಮಾಗ೯ದಲ್ಲಿ ನಿದಿ೯ಷ್ಟ ಸ್ಥಳದಲ್ಲಿ ತ೦ಗುತ್ತ ನಿಗದಿ ಪಡಿಸಿದ ದಿನ ಮಂಗಳೂರಿನ ಕದ್ರಿ ದೇವಸ್ಥಾನ ತಲುಪುತ್ತಾರೆ.
ಇದು ಜನಸಾಮಾನ್ಯರ ಅರಿವಿಗೆ ಬರದ ಒಂದು ನಿಗೂಡ ಆಚರಣೆ ಆಗಿದೆ.
Comments
Post a Comment