#ಹಾಯ್ ಬೆಂಗಳೂರು 2016 ಪೆಬ್ರವರಿ 25ರ ಸಂಚಿಕೆ ನಾಥ ಪoಥದ 12 ವಷ೯ಕೊಮ್ಮೆ ನಾಸಿಕ್ ನಿಂದ ನಡೆದು ಬರುವ ಬಾರಾ ಪಂತ್ ಯಾತ್ರೆ ಮೊದಲ ಬಾರಿಗೆ ಜಗತ್ತಿಗೆ ಪರಿಚಯಿಸಿದ ಪತ್ರಿಕೆ#
2016ರ ಪೆಬ್ರವರಿ 25ರ ಹಾಯ್ ಬೆಂಗಳೂರು ಮುಖ ಪುಟ ಲೇಖನ ಬಾರಾ ಪಂತ್ ಯಾತ್ರೆ.
ಪತ್ರಕತ೯ ಗೆಳೆಯರಾದ ಶ್ರOಗೇಶ್ ರನ್ನ ಹೊಸನಗರ ತಾಲ್ಲೂಕಿನ ಆಲಗೇರಿ ಮಂಡ್ರಿ ಎಂಬ ಹಳ್ಳಿಯ ರೈಸ್ ಮಿಲ್ ಹಿಂಬಾಗದ ಬಯಲಲ್ಲಿ ಬ೦ದು ತಂಗಿದ್ದ ಸುಮಾರು 400 ಸಾದು ಸಂತರ ಬಾರಾ ಪ೦ತ್ ಯಾತ್ರೆ ನೋಡಲು ಕರೆದೊಯ್ದ ಕಾರಣ ಈ ಯಾತ್ರೆ ದೊಡ್ಡ ಸುದ್ದಿ ಆಗಿ ರಾಜ್ಯದಲ್ಲಿ ಹೆಚ್ಚಿನ ಜನಕ್ಕೆ ತಿಳಿಯಲಿ ಎಂದು.
ನಮ್ಮ ಆಸೆಯOತೆ ಅದು ಈಡೇರಿತು ಅವರು ಹಾಯ್ ಬೆಂಗಳೂರಲ್ಲಿ ಮಾಡಿದ ಸುದ್ದಿ ರಾಜ್ಯದಲ್ಲಿ ದೊಡ್ಡ ಸಂಚಲನ ಉoಟು ಮಾಡಿತು, ಟೀವಿ ಮಾಧ್ಯಮ ಸುದ್ದಿ ಮಾಡಲು ಪ್ರಾರಂಬಿಸಿತು ತರಂಗ ವಾರಪತ್ರಿಕೆ ವಿಶೇಷ ಸಂಚಿಕೆ ತಂದಿತು, ದಿನ ಪತ್ರಿಕೆಗಳು ನಿತ್ಯ ಮುಖ ಪುಟದ ಸುದ್ದಿಯಾಯಿತು.
Comments
Post a Comment