https://avadhimag.com
ನನ್ನ ಕಾದಂಬರಿ ಬೆಸ್ತರರಾಣಿ ಚಂಪಕಾ ತುಂಬಾ ಚೆನ್ನಾಗಿ ವಿಮಷೆ೯ ಮಾಡಿದ್ದಾರೆ, ಸ್ಟತಃ ಕೆಳದಿ ಇತಿಹಾಸ ಅರಿತಿರುವ ಇವರು ತಮ್ಮ ಬ್ಲಾಗ್ ನಲ್ಲಿ ವಿಮಶೆ೯ ಬರೆದಿದ್ದಾರೆ.
ಇದರಲ್ಲಿ ದೊಡ್ಡ ಕಾದಂಬರಿ ಆಗುವುದನ್ನ ಕಿರು ಕಾದಂಬರಿ ಆಗಿದ ಬಗ್ಗೆ ನನ್ನ ವಿವರಣೆ ಕೇಳಿದ್ದಾರೆ ಬಹುಶಃ ನಾನು ಆ ಬಗ್ಗೆ ಚಿಂತನೆ ಮಾಡಿರಲಿಲ್ಲ ಮತ್ತು ನನ್ನ ಮಿತಿಯೂ ಕಾರಣ ಇರಬಹುದು.
ಪ್ರಸನ್ನರು ತಮ್ಮ ಬಿಡುವಿಲ್ಲದ ಮ್ಯೆಸೂರಿನ ಜೆ.ಎಸ್.ಎಸ್.ಮೆಡಿಕಲ್ ಕಾಲೇಜಿನಲ್ಲಿ ಅಸೋಸಿಯೇಟ್ ಪ್ರೋಪೆಸರ್ ಆಗಿಯೂ ನನ್ನ ಕಾದಂಬರಿ ಓದಿ ವಿಮಷಿ೯ಸಿದ್ದು ಅವರ ಸಾಹಿತ್ಯಾಸಕ್ತಿ ತೋರಿಸುತ್ತದೆ ಅವರಿಗೆ ಕೃತಜ್ಞತೆಗಳು.
ಇವರ ಬ್ಲಾಗ್ "ಅವದಿ ಮಾಗ್" ಕೂಡ ವಿಶೇಷವಾಗಿದೆ.
Comments
Post a Comment