#ವಾಟೆ_ಹುಳಿ_ಕಾಳುಮೆಣಸಿನ_ಕಷಾಯ
ಅದ೯ ಲೀಟರ್ ನೀರು ಕುದಿಯಲು ಇಟ್ಟು ಒಂದರಿಂದ ಒಂದೂವರೆ ಚಮಚ ಕಾಳು ಮೆಣಸಿನ ಪುಡಿ, ವಾಟೆ ಹುಳಿ ಒಂದರಿಂದ ಒಂದೂವರೆ ಚಮಚ ಮತ್ತು ರುಚಿಗೆ ತಕ್ಕ ಉಪ್ಪು ಹಾಕಿ ಸಣ್ಣ ಉರಿಯಲ್ಲಿ ಒಂದು ನಿಮಿಷ ಕುದಿಸಿ ನಂತರ ಸೋಸಿ ಬಿಸಿ ಬಿಸಿ ಕುಡಿಯಬೇಕು.
ಹುಳಿ ಮತ್ತು ಖಾರಾ ನಿಮ್ಮ ಅಗತ್ಯಕ್ಕೆ ರುಚಿಗೆ ತಕ್ಕ೦ತೆ ಹೆಚ್ಚು ಕಡಿಮೆ ಮಾಡಿಕೊಳ್ಳಿ.
Comments
Post a Comment