ಶಿವಮೊಗ್ಗ ಜಿಲ್ಲೆಯ ಸಾಗರ ತಾಲೂಕಿನ ಆನಂದಪುರಂ ಸಮೀಪದಲ್ಲಿರುವ ಕೆಳದಿ ರಾಜರ ಸ್ಮಾರಕ #ಚಂಪಕ_ಸರಸ್ಸು
#Anandapuram #champakasarassu #keladi #archeologicalsurveyofindia #karnatakatourism #ShivamoggaNews #deputycommissionershivamogga #shivamoggaparlimentmember #gopalakrishnabelursagarmla
ಇದು ಕೆಳದಿರಾಜ ವೆಂಕಟಪ್ಪ ನಾಯಕ ಮತ್ತು ಬೆಸ್ತರ ರಾಣಿ ಚಂಪಕಳ ದುರಂತ ಪ್ರೇಮ ಕಥೆಯ ಪ್ರೇಮಸೌಧ
ಇದು ತಾಜ್ಮಹಲ್ ಕ್ಕಿಂತ ಮೊದಲೇ ನಿರ್ಮಾಣವಾಗಿದೆ
ಈ ಸ್ಮಾರಕ ನಿರ್ಮಾಣವಾಗಿ ನಾಲ್ಕು ಶತಮಾನಗಳಾಗಿದೆ 2025 ನವಂಬರ್ ತಿಂಗಳು ಈ ಸ್ಮಾರಕದ 400ನೇ ವರ್ಷಾಚರಣೆ
ಈ ಐತಿಹಾಸಿಕ ಸ್ಮಾರಕ ಪುರಾತತ್ವ ಇಲಾಖೆ ತನ್ನ ವಶಕ್ಕೆ ಪಡೆದು ಅಭಿವೃದ್ಧಿ ಪಡಿಸಬೇಕಾಗಿತ್ತು. ಆದರೆ ಈ ಸ್ಮಾರಕ ಅರಣ್ಯ ಇಲಾಖೆಯ ಸುಪರ್ದಿಯಲ್ಲಿ ಉಳಿದಿದೆ
Comments
Post a Comment