#AUGUMBE EXCELLENT VIEW POINT FOR SUN RISE AND SUN SET#
THIS VIEW IS AUGUMBE OF SHIMOGA DIST,IT'S WELL KNOWN HEAVY RAINFALL AREA AS SOUTH INDIAN CHIRAPUNJI, TODAY NOW 11AM YOU CANT DRIVE WITHOUT HEAD LIGHT.
# ಆಗುOಬೆ ಸೂಯೋ೯ದಯ ಮತ್ತು ಆಸ್ತಮಾನ ನೋಡಲು ಅತ್ಯುತ್ತಮ ತಾಣ#
ಇವತ್ತು ಮಧ್ಯಾನವಾದರೂ ಆಗುಂಬೆಯಲ್ಲಿ ಮಳೆ, ಮೊಡಗಳಿಂದ ಊರೆಲ್ಲ ಮಂಜು ಆವರಿಸಿತ್ತು, ಜಿಲ್ಲೆಯಲ್ಲಿ ನ ಪ್ರವಾಸಿಗಳಿಗಳಿಗೆ ಆಗುಂಬೆ ಪ್ರವಾಸಕ್ಕೆ ಇದು ಸಕಾಲ.
Comments
Post a Comment