#ಕನ್ನಡ ರಾಜ್ಯೋತ್ಸವ ಶುಭಾಷಯ#
ಕನ್ನಡ ಬಾಷೆಯ ಬಗ್ಗೆ ನಿಮಗೆ ಕಾಳಜಿ ಇದ್ದರೆ ಇದನ್ನ ನೀವು ಪಾಲಿಸಿರಿ
*ನಿಮ್ಮ ಸಹಿ ಕನ್ನಡದಲ್ಲಿರಲಿ.
*ನಿತ್ಯ ಕನಿಷ್ಠ ಒಂದು ಕನ್ನಡ ದಿನ ಪತ್ರಿಕೆ ಖರೀದಿಸಿ.
*ನಿಮ್ಮ ಮಕ್ಕಳನ್ನ ಸಕಾ೯ರಿ ಕನ್ನಡ ಶಾಲೆಗೆ ಸೇರಿಸಿ.
*ನಿಮ್ಮ ಉದ್ಯಮದ ನಾಮಪಲಕದಲ್ಲಿ ಕನ್ನಡವೂ ಇರಲಿ.
ಕನಿಷ್ಠ ಇಷ್ಟು ಆಚರಿಸದೆ ಕನ್ನಡ ಭಾಷೆ ಬಗ್ಗೆ ನೀವು ಎಷ್ಟೇ ಅದ್ದೂರಿ ಆಡಂಬರ ಸಾರಿದರೂ ಅದು ಆತ್ಮವಂಚನೆ ಅಷ್ಟೆ.
Comments
Post a Comment