# ನನ್ನ ಸಂಗ್ರಹಕ್ಕೆ ಬಂದ ಹೊಸ ಬಾರ್ ಟ್ರಾಲಿ#
ಬಹಳ ವಷ೯ಗಳಿ೦ದ ಬಾರ್ ಟ್ರಾಲಿ ಒಂದನ್ನ ಖರೀದಿಸಬೇಕು ಅಂತಿದ್ದೆ ಆದರೆ ಆಗಿರಲಿಲ್ಲ ಅಂತೂ ಇ೦ತೂ ತೀಮಾ೯ನ ಮಾಡಿ ಬಾರ್ ಟ್ರಾಲಿಯನ್ನ ಸ್ಥಳಿಯವಾಗಿಯೇ ಶಿವಮೊಗ್ಗದ ಕಾಪೆ೯೦ಟರ್ ಹತ್ತಿರ ಮಾಡಿಸಿದೆ ಇವತ್ತು ನನ್ನ ಇಷ್ಟದಂತೆ ತಯಾರಾಗಿ ಬಂದಿದೆ.
ಸುಮಾರು ಆರು ಸಾವಿರದಲ್ಲಿ ತಯಾರಿಗಿದೆ, ಆನ್ ಲೈನ್ ನಲ್ಲಿ ಇದು 20 ಸಾವಿರಕ್ಕಿಂತ ಹೆಚ್ಚು.
#Recieved Bar trolley today #
So many years back I wanted to buy but couldn't, local carpenter prepared this on my design, today reached home, total cost nearly Rs 6000,in online its cost more than Rs 20 thousand.
Comments
Post a Comment