#ಸ್ಥಳೀಯರ ಒಡಲಾಳದ ಮಾತು#
" ಮುಂಬೈನ ರೈಲು ನಿಲ್ದಾಣದ ಕಾಲು ತುಳಿತದ ಅನಾಹುತ ಜಿಲ್ಲಾ ಆಡಳಿತಕ್ಕೆ ಪಾಠವಾಗಿದ್ದರೆ ಇಲ್ಲಿ ಹಬ್ಬ ಹರಿದಿನದಲ್ಲಿ ಜನರನ್ನ ನಿಯಂತ್ರಿಸಿ ಪ್ರಯಾಣಿಕರ ಸಂಖ್ಯೆ ನಿಗದಿಪಡಿಸದಿದ್ದರೆ ಮುಂದೊಂದು ದಿನ ಅನೇಕ ರ ಸಾವು ನೋವಿಗೆ ಕಾರಣವಾಗ ಬೇಕಾದೀತು ಎಚ್ಚರ"
ಶರಾವತಿ ನದಿ ದಾಟಿಸುವ ಈ ತುಮರಿಯ ಲಾಂಚ್ ನಲ್ಲಿ ಒಮ್ಮೆಗೆ ನೂರಾರು ಜನ ಪ್ರಯಾಣಿಸುತ್ತಾರೆ ಆದರೆ ಇದರಲ್ಲಿ ಜನರ ಸುರಕ್ಷೆಗಾಗಿ ಒಂದೇ ಒಂದು ಜೀವರಕ್ಷಕ ಉಪಕರಣವಿಲ್ಲ!?........
In this boat daily thousands of people crossing sharavathi river near world famous JOGFALLS but sad thing is no single life jacket in it.
https://m.facebook.com/story.php?story_fbid=1687366887964143&id=100000725455473
http://kannada.eenaduindia.com/State/MalnadandKaravali/Shimoga/ShimogaCity/2017/10/01155724/full-of-tourists-in-launch-at-diganduru.vpf
Comments
Post a Comment