# ಶಿವಮೊಗ್ಗ ಮತ್ತು ಚಿಕ್ಕಮಗಳೂರು ಜಿಲ್ಲೆಯಲ್ಲಿ ಉತ್ತಮ ಮುಂಗಾರು ಮಳೆಗಾಗಿ ತುಂಗಭದ್ರ ರೈತರು ಪ್ರತಿ ವಷ೯ ಪೂಜೆ ಮತ್ತು ಪ್ರಾಥ೯ನೆ ಸಲ್ಲಿಸುತ್ತಾರೆ.#
TUNGA BADRA DAM MAIN WATER SOURCE IS CHICKAMAGALORE DISTRICT AND SHIMOGA DISTRICT,THIS DAM WATER IS MAINLY USING FOR IRRIGATION IN KOPPALA,BELLARY AND RAICHUR DISTRICT AND FEW DISTRICT OF ANDRA PRADESH. EVERY YEAR BEFORE MANSOON THESE AREA FORMERS COMING TO DAM SITE AND OFFER POOJA AND BOWED TOWARDS SHIMOGA AND CHICKAMAGALORE DISTRICT DIRECTION FOR GOOD RAIN FOR DAM FULL WATER. ತುಂಗಾ ಭದ್ರಾ ಆಣೆಕಟ್ಟು ಹೊಸಪೇಟೆಯಲ್ಲಿದೆ ಇಲ್ಲಿ ಸಂಗ್ರಹವಾಗುವ ನೀರು ಕೊಪ್ಪಳ, ಬಳ್ಳಾರಿ ಮತ್ತು ರಾಯಚೂರು ಜಿಲ್ಲೆ ಮತ...