# ಶಿವಮೊಗ್ಗ ಮತ್ತು ಚಿಕ್ಕಮಗಳೂರು ಜಿಲ್ಲೆಯಲ್ಲಿ ಉತ್ತಮ ಮುಂಗಾರು ಮಳೆಗಾಗಿ ತುಂಗಭದ್ರ ರೈತರು ಪ್ರತಿ ವಷ೯ ಪೂಜೆ ಮತ್ತು ಪ್ರಾಥ೯ನೆ ಸಲ್ಲಿಸುತ್ತಾರೆ.#
TUNGA BADRA DAM MAIN WATER SOURCE IS CHICKAMAGALORE DISTRICT AND SHIMOGA DISTRICT,THIS DAM WATER IS MAINLY USING FOR IRRIGATION IN KOPPALA,BELLARY AND RAICHUR DISTRICT AND FEW DISTRICT OF ANDRA PRADESH.
EVERY YEAR BEFORE MANSOON THESE AREA FORMERS COMING TO DAM SITE AND OFFER POOJA AND BOWED TOWARDS SHIMOGA AND CHICKAMAGALORE DISTRICT DIRECTION FOR GOOD RAIN FOR DAM FULL WATER.
ತುಂಗಾ ಭದ್ರಾ ಆಣೆಕಟ್ಟು ಹೊಸಪೇಟೆಯಲ್ಲಿದೆ ಇಲ್ಲಿ ಸಂಗ್ರಹವಾಗುವ ನೀರು ಕೊಪ್ಪಳ, ಬಳ್ಳಾರಿ ಮತ್ತು ರಾಯಚೂರು ಜಿಲ್ಲೆ ಮತ್ತು ನೆರೆ ರಾಜ್ಯ ಆಂದ್ರ ಪ್ರದೇಶದ ಕೆಲವು ಜಿಲ್ಲೆಗಳಿಗೆ ನೀರಾವರಿಗೆ ಬಳಸುತ್ತಿದೆ.
ಕನಾ೯ಟಕ ರಾಜ್ಯದ ಚಿಕ್ಕಮಗಳೂರು ಜಿಲ್ಲೆ ಮತ್ತು ಶಿವಮೊಗ್ಗದಲ್ಲಿ ಎಷ್ಟು ಮಳೆ ಆಗುತ್ತದೆ ಎನ್ನುವುದರ ಮೇಲೆ ಈ ಆಣೆಕಟ್ಟು ನೀರಿನ ಮಟ್ಟ ನಿದಾ೯ರ ವಾಗುತ್ತದೆ.
2002 ರಲ್ಲಿ ಮುಂಗಾರು ಮಳೆಗೆ ಮುನ್ನ ನಾನು ಇಲ್ಲಿಗೆ ಹೋದಾಗ ಸಹಸ್ರಾರು ಜನ ರಾಜ್ಯದ ಮತ್ತು ನೆರೆಯ ರಾಜ್ಯದ ರೈತರು ವಾಹನಗಳಲ್ಲಿ ಬಂದು ಪೂಜೆ ಸಲ್ಲಿಸಿ ನಮ್ಮ ಜಿಲ್ಲೆಯ ದಿಕ್ಕಿಗೆ ಕೈ ಮುಗಿದು ಇಲ್ಲಿ ಉತ್ತಮ ಮಳೆ ಆಗಲಿ ಅಂತ ಬೇಡಿಕೊಳ್ಳುವುದು ನೋಡಿ ಆಶ್ಚಯ೯ವಾಯಿತು.
ಇದು ಪ್ರತಿ ವಷ೯ದ ವಾಡಿಕೆ ಆಚರಣೆ ಆದರೆ ಕಳೆದ ನಾಲ್ಕು ವಷ೯ ಇವರ ಪ್ರಾಥ೯ನೆ ಈಡೇರದಿದ್ದರು ಈ ವಷ೯ ಫಲ ನೀಡಿದೆ ಆಣೆಕಟ್ಟು ಅವದಿಗಿಂತ ಮೊದಲೇ ತುಂಬಿ ತುಳುಕಿದೆ, ರೈತರೆಲ್ಲ ಪುಲ್ ಕುಷ್.(19 July 2018)
Comments
Post a Comment