Skip to main content

Posts

ಭಾಗ 3, ಪ್ರಸಕ್ತ ರಾಜಕಾರಣ

#ಪ್ರಸಕ್ತ ರಾಜಕಾರಣದ ಒಳಗುಟ್ಟು# ಲೋಕಸಭಾ ಚುನಾವಣ ಅOಕಣ ಭಾಗ -3 (ಕೆ.ಅರುಣ್ ಪ್ರಸಾದ್) ಪಕ್ಷಾಂತರದ ವಿಪಯಾ೯ಸ ಮತ್ತು ಅಪಹಾಸ್ಯ.   ಲೋಕ ಸಭಾ ಚುನಾವಣಾ ಅಖಾಡ ನಿನ್ನೆ ಸಮ್ಮಿಶ್ರ ಅಭ್ಯಥಿ೯ ನಾಮಪತ್ರದೊಂದಿಗೆ ಅ...

#ಬಾಗ-5 ಪ್ರಸಕ್ತ ರಾಜಕಾರಣದ ಒಳಗುಟ್ಟು#

#ಪ್ರಸಕ್ತ ರಾಜಕಾರಣದ ಒಳಗುಟ್ಟು# ಲೋಕ ಸಭಾ ಚುನಾವಣಾ ಅಂಕಣ ಭಾಗ-5 (ಕೆ.ಅರುಣ್ ಪ್ರಸಾದ್‌) ಸೋತವರು ಮಂತ್ರಿ ಆಗುವುದು/ ಕೋಟ್ಯಾ೦ತರ ಅನುದಾನ ತರುವುದಾದರೆ ಚುನಾವಣೆ ಏಕೆ? ಬೇಕೆ?   ಮೊನ್ನೆ ಸೊರಬದ ಶಾಸಕರಾದ ಕ...

#ಎತ್ತಿನ ಗಾಡಿಯಲ್ಲಿ ಸಾಗರ ಮತ್ತು ಹೊಸ ನಗರ ತಾಲ್ಲೂಕಿನಲ್ಲಿ ನಡೆಸಿದ ಮಾಹಿತಿ ಹಕ್ಕು ಮತ್ತು ಲೋಕಾಯುಕ್ತ ಮಾಹಿತಿಯ ಜನ ಜಾಗೃತಿ ಯಾತ್ರೆ#

#2011 ರ ನನ್ನ ಎತ್ತಿನ ಗಾಡಿ ಯಾತ್ರೆಯಲ್ಲಿ ಶರಾವತಿ ನದಿ ದಾಟಿಸುವ ತುಮರಿಯ ಲಾಂಚ್ ನವರು ಎತ್ತಿನ ಗಾಡಿ ಸಾಗಿಸಲು ನಿರಾಕರಿಸಿದ್ದರು!?#     2011ರಲ್ಲಿ ನಾನು ಮತ್ತು ನನ್ನ ಗೆಳೆಯರು ಸೇರಿ ಮಾಹಿತಿ ಹಕ್ಕು ಮತ್ತು ಲ...

#ಪ್ರಸಕ್ತ ಲೋಕ ಸಭಾ ಚುನಾವಣೆಯ ಆದ್ಯತೆ!?#

#ಪ್ರಸಕ್ತ ರಾಜಕಾರಣದ ಒಳಗುಟ್ಟು# ಲೋಕ ಸಭಾ ಚುನಾವಣಾ ಅಂಕಣ ಭಾಗ-6 ( ಕೆ.ಅರುಣ್ ಪ್ರಸಾದ್‌) ಶಿವಮೊಗ್ಗ ಪಾಲಿ೯ಮೆಂಟ್ ಕ್ಷೇತ್ರದಲ್ಲಿ ಸ್ಥಳಿಯ ಸಮಸ್ಯೆಗಳು ಗೌಣವಾಗಿದೆ!?   ಶಿವಮೊಗ್ಗ ಜಿಲ್ಲೆಯ ಅರಣ್ಯ ಅತಿಕ್...

ಚುನಾವಣೆಗಳು ಎತ್ತ ಸಾಗುತ್ತಿದೆ?

#ಪ್ರಸಕ್ತ ರಾಜಕಾರಣದ ಒಳಗುಟ್ಟು# ಲೋಕ ಸಭಾ ಚುನಾವಣಾ ಅ೦ಕಣ ಭಾಗ -4. (ಕೆ.ಆರುಣ್ ಪ್ರಸಾದ್) ಚುನಾವಣಾ ಆಯೋಗ ಚಾಪೆ ಕೆಳಗೆ ನುಸುಳಿದರೆ, ರಾಜಕೀಯ ಪಕ್ಷಗಳು ರಂಗೋಲೆ ಕೆಳಗೆ ನುಸುಳುವ ಚುನಾವಣಾ ಚಾಕ ಚಕ್ಯತೆ. ಚುನಾ...

#ಶಿವಮೊಗ್ಗದಲ್ಲಿ ಒಂದು ಕಾಲದಲ್ಲಿ ಸಮಾಜ ವಿರೋದಿ ಶಕ್ತಿಗಳ ಬಗ್ಗು ಬಡಿದ ಪೋಲಿಸ್ ಇಲಾಖೆಗೆ ಹೆಸರು ತಂದ ಟಪ್ ಕಾಪ್ ಶಿವಕುಮಾರ್ #

#ಶಿವಮೊಗ್ಗದ ಟಪ್ ಕಾಪ್ ನಿವೃತ್ತ DySP ಶಿವಕುಮಾರ್ ಇವತ್ತು ನನ್ನ ಅತಿಥಿಗಳು#   ಸುಮಾರು 2 ದಶಕಗಳ ಕಾಲ ಶಿವಮೊಗ್ಗದಲ್ಲಿ ಕಳ್ಳಕಾಕರಿಗೆ, ಸಮಾಜಘಾತಕರಿಗೆ ಸಿಂಹ ಸ್ವಪ್ನರಾಗಿ ಅನೇಕ ಕ್ರಿಮಿನಲ್ ಹಗರಣ, ಕೊಲೆಗಳ...

ಶಾಸಕ ಸ್ವಾಮಿರಾಯರು ಪೋಲಿಸ್ ಠಾಣೆ ಎದುರು ನಡೆಸಿದ ಕೋಳಿ ಪಡೆ ಪ್ರತಿಭಟನೆ

#ಕೋಳಿ ಅಂಕಕ್ಕೆ ಜೈಲು? ಕುದುರೇ ರೇಸ್, ಕ್ಯಾಸಿನೋಗಳಿಗೆ ಕೆಂಪು ಕಾಪೆ೯ಟ್ ಸ್ವಾಗತ !#    ಶಿವಮೊಗ್ಗ ಜಿಲ್ಲೆಯ ಹೊಸನಗರದ ಮಾಜಿ ಶಾಸಕರಾದ ಸ್ವಾಮಿರಾವ್ ವಿಶಿಷ್ಟ ರಾಜಕಾರಣಿ, ಈಗಲೂ ಕೃಷಿಯಿಂದ ನೆಮ್ಮದಿಯ ಜೀವನ ಮಾಡುತ್ತಿದ್ದಾರೆ ಇವರ ಬಗ್ಗೆ ಇವರ ಸಮಕಾಲಿನ ಗೆಳೆಯರಾದ ಸಾಹಿತಿ ಕೋಣಂದೂರು ವೆಂಕಪ್ಪ ಗೌಡರು, ಮಾಜಿ ಶಾಸಕರಾದ ಪಟಮಕ್ಕಿ ರತ್ನಾಕರ್ ಒಂದು ಪುಸ್ತಕ ತರುವ ಪ್ರಯತ್ನದಲ್ಲಿದ್ದವರಿಗೆ ನಾನು ಶಿವಮೊಗ್ಗದ ಶೃ೦ಗೇಶರ ಜನ ಹೋರಾಟ ಪತ್ರಿಕೆಯಲ್ಲಿ ಅಂಕಣದಲ್ಲಿ ಬರೆದಿದ್ದ ಸ್ವಾಮಿರಾವ್ ಬಗ್ಗೆಯ ಲೇಖನ ಸದರಿ ಪುಸ್ತಕಕ್ಕೆ ಬೇಕು ಎಂದು ಕೇಳಿದರು.    ಕಾರಣವೇನೆಂದರೆ ಆಗ ಶಾಸಕರಾಗಿದ್ದ ಸ್ವಾಮಿ ರಾವ್ರರವರು ಅವರ ವಿಧಾನಸಭಾ ಕ್ಷೇತ್ರದಲ್ಲಿ ದಕ್ಷಿಣ ಕನ್ನಡ ಮೂಲದವರಾದ ಪೂಜಾರರು, ಮೊಗವೀರರು, ಬಂಟರು, ದೇವಾಡಿಗರು ಮುಂತಾದವರು ಹೆಚ್ಚಿನ ಸಂಖ್ಯೆಯಲ್ಲಿದ್ದು ಅವರೆಲ್ಲರೂ ಕೋಳಿ ಅಂಕದ ಅಭಿಮಾನಿಗಳು, ಸುಗ್ಗಿ ಕಾಲದಲ್ಲಿ, ಹುಣ್ಣಿಮೆಗಳಲ್ಲಿ ಸುತ್ತಮುತ್ತಲಿನವರೆಲ್ಲ ಸೇರಿ ಈ ಕ್ರೀಡೆ ನಡೆಸುತ್ತಾರೆ, ಅಲ್ಲಿ ಮದ್ಯ, ಬೀಡಿ, ಸಿಗರೇಟು, ಚಹಾ, ನೀರು ದೊಸೆ ಕೋಳಿಪಲ್ಲೆ ಮಾರಾಟದ ಅಂಗಡಿ ಹೋಟೆಲ್ಗಳು ತಾತ್ಕಾಲಿಕವಾಗಿ ಬರುತ್ತದೆ.   ಅಂಕದ ಕೋಳಿ ಸಾಕಿದ ಸ್ಟಾರ್ ಆಟಗಾರರು ತಮ್ಮ ಕೋಳಿಗಳ ಜೊತೆ ಬಗಲಿಗಳೆoಬ ಸಹಾಯಕರ ಜೊತೆ ಬರುವ ಗತ್ತು ನೋಡಬೇಕು, ಇದನ್ನ ನೋಡಲು ಬರುವ ಅಭಿಮಾನಿಗಳು, ಗೆಲ್ಲುವ ಕೋಳಿಗಳ ಮೇಲೆ ಬೆಟ್ಟಿ...