Skip to main content

ಹಂದಿಗೋಡು ಕಾಯಿಲೆ ಮತ್ತು ಸಮಾಜ ಸುಧಾರಕ ಚಂದ್ರಶೇಖರ ರಾಯರು

# ಕಳೆದ 12 ವಷ೯ದಿOದ ಹಂದಿಗೋಡು ಕಾಯಿಲೆ ಹೊಸದಾಗಿ ವರದಿ ಆಗಿಲ್ಲ!? #
(ಹಂದಿಗೋಡು ಕಾಯಿಲೆ ಪೀಡಿತರಿಗೆ ನೆರವು ನೀಡುವ ಚಂದ್ರಶೇಖರ್ )
  ಹಂದಿಗೋಡು ಕಾಯಿಲೆ ನಿಗೂಡ ಕಾಯಿಲೆ ಈವರೆಗೆ ಈ ಕಾಯಿಲೆಗೆ ಕಾರಣವೂ ಗೊತ್ತಾಗಿಲ್ಲ ಮತ್ತು ಇದಕ್ಕೆ ಔಷದಿಯೂ ಕಂಡು ಹಿಡಿದಿಲ್ಲ !?
  ಈ ಕಾಯಿಲೆ ಪೀಡಿತರ ಬಗ್ಗೆ ನಿಸ್ವಾಥ೯ ಸೇವೆಯನ್ನ ಸುಮಾರು 4 ದಶಕದಿ೦ದ ನಡೆಸುತ್ತಿರುವ ಹಂದಿಗೋಡು ಚಂದ್ರಶೇಖರರಾಯರು ಸಾಗರದ ಸಬ್ ರಿಜಿಸ್ಟಾರ್ ಕಚೇರಿಯಲ್ಲಿ ಅಕ ಸ್ಮಿಕವಾಗಿ ಸಿಕ್ಕಿದರು.
  ಅವರ ಸೇವೆಗಾಗಿ ಸಕಾ೯ರ ನೀಡಿದ ವಾಹನ ವಾಪಾಸ್ ಪಡೆದಾಗ ನಡೆದಾಡೆ ತಮ್ಮ ಸೇವೆ ಮುಂದುವರಿಸಿದಾಗ ನಾನು ಇವರ ಒಡಾಟಕ್ಕೆ TVS ಕೊಡಿಸಿದ್ದೆ ಅದರಲ್ಲೇ ಈಗಲೂ ನನ್ನ ತಿರುಗಾಟ ಅಂತ ಹೇಳಿದರು, ನನಗೂ ಸಾಥ೯ಕ ಅನ್ನಿಸಿತು.
  ಒಂದು ಶುಭ ಸಂದೇಶವು ಅವರಿಂದ ಗೊತ್ತಾಯಿತು ಕಳೆದ 12 ವಷ೯ದಿಂದ ಹಂದಿಗೋಡು ಕಾಯಿಲೆ ಹೊಸದಾಗಿ ಯಾರಿಗೂ ಬಂದಿಲ್ಲ ಮತ್ತು ವರದಿ ಆಗಿಲ್ಲ!, ನಿಜಕ್ಕೂ ಒಂದು ಒಳ್ಳೆ ಸುದ್ದಿ ಸಿಕ್ಕಿತು.
  ಅವರ ಸಂದಶ೯ನ ಇಲ್ಲಿದೆ ನೋಡಿ.

Comments