Skip to main content

ಸಾಗರ ತಾಲ್ಲೂಕಿನ ಜೇನು ಮಿತ್ರ ನಾಗೇ೦ದ್ರ ಸಾಗರ್

*ಗೆಳೆಯ ನಾಗೇಂದ್ರ ಸಾಗರರಿOದ ನಮ್ಮ ಮನೆಯ ಜೇನುಗಳ ಕ್ಷೇಮ ವಿಚಾರಣೆ *
  ನಾಗೇ೦ದ್ರ ಸಾಗರ್ ಸಾಗರ ತಾಲ್ಲೂಕಿನ ಜೇನು ಸಹಕಾರ ಸಂಘದ ಅಧ್ಯಕ್ಷರು ಅವರಿ೦ದ 6 ಜೇನು ಪೆಟ್ಟಿಗೆ ಖರೀದಿಸಿದ್ದೇನೆ ಇವತ್ತು ಮಳೆಗಾಲ ಪ್ರಾರ೦ಭ ಆದ್ದರಿಂದ ಬಂದು ಜೇನಿನ ಬಂದುಗಳ ಮಿಲಾ ಕತ್ ಮಾಡಿದರು.
  10 ರಿಂದ 15 ಜೇನುಗಳು ಅವರಿಗೆ ಮುತ್ತಿಕ್ಕಿದವು, ಮಳೆಗಾಲ ಆಹಾರ ಕೊರತೆ ಇರುವುದರಿಂದ ವಾರಕ್ಕೆ ಎರಡು ದಿನ ಸಕ್ಕರೆ ಪಾಕ ಇಡಲು ತಿಳಿಸಿದ್ದಾರೆ.
ಅವರ ಸೆಲ್ ನಂಬರ್ 9449501613, ಸಂಜೆ 7.30 ರ ನಂತರ ಅವರನ್ನ ಸಂಪಕಿ೯ಸ ಬಹುದು.

Comments