#ಜನಾದ೯ನ ಪೂಜಾಜನಾದ೯ನ ಪೂಜಾರರು ಕೇಂದ್ರದಲ್ಲಿ ಹಣಕಾಸು ಮಂತ್ರಿಗಳಾಗಿ ಸಾಲ ಮೇಳ ಎಂಬ ಕಾಯ೯ಕ್ರಮ ಪ್ರಾರಂಬಿಸಿದ್ದರು#.
ಜನಾದ೯ನ ಪೂಜಾರರು ಕೇಂದ್ರದಲ್ಲಿ ಹಣಕಾಸು ಮಂತ್ರಿಗಳಾಗಿ ಸಾಲ ಮೇಳ ಎಂಬ ಕಾಯ೯ಕ್ರಮ ಪ್ರಾರಂಬಿಸಿದ್ದರು, ಆಗಿನ ಕಾಲದಲ್ಲಿ ಬಡವರು ಬ್ಯಾಂಕಿನ ಬಾಗಿಲು ನೋಡದ ಕಾಲ ಅವರಿಗೆ ಬ್ಯಾಂಕಿನಿಂದ ಸಾಲ ಅಂದರೆ ಮರೀಚಿಕೆ ಅಂತಹ ಸಂದಭ೯ದಲ್ಲಿ ಸಾಲ ಮೇಳ ಬಡ ವಗ೯ವನ್ನ ಆಕಷಿ೯ಸಿತ್ತು. ಅಂತಹ ಕಾಲದಲ್ಲಿ ನಮ್ಮ ಊರಲ್ಲಿ ಪೂಜಾರಿಯವರೇ ಖುದ್ದು ಭಾಗವಹಿಸುವ ಸಭೆ ಏಪಾ೯ಡಾಗಿತ್ತು ನನಗೆ ಆ ಸಭೆಗೆ ಹೋಗುವ ಆಸೆ ಆದರೆ 7 ನೇ ತರಗತಿಯ ವಿದ್ಯಾಥಿ೯ಗಳಾದ ನಮಗೆ ಪಬ್ಲಿಕ್ ಪರೀಕ್ಷೆಗಳ ಕಾಲ ವಾದ್ದರಿಂದ ಹೊಗಲಾಗಲಿಲ್ಲ ಆದರೆ ಸಂಜೆ ಈ ಕಾಯ೯ಕ್ರಮಕ್ಕೆ ಹೋಗಿ ಬಂದವರ ಗುಂಪಿನಲ್ಲಿ ಸೇರಿ ಪೂಜಾರಿಯವರ ಬಾಷಣ ಕೇಳುಗರ ಕಿವಿಯಿಂದ ಅವರ ಹೃದಯ ತಲುಪಿದ್ದು ತಿಳಿದುಕೊಂಡು ನಾನು ಕಣ್ಣಿರಾಗಿದ್ದು ಇವತ್ತು ಪೂಜಾರಿಯವರ ಆತ್ಮಚರಿತ್ರೆ ಬಿಡುಗಡೆ ಎಂಬ ಸುದ್ದಿ ಪತ್ರಿಕೆಯಲ್ಲಿ ಓದಿ ನೆನಪಾಯಿತು.
ನನ್ನ ಅಜ್ಜಿಯನ್ನ ನೋಡಿದ್ದ ನಮ್ಮ ಊರ ಷಂಷಣ್ಣ (ಷoಷಾದ್ ಸಾಬ್) ಕೆರೆಯಲ್ಲಿ ಮೀನು ಷಿಕಾರಿಯಲ್ಲಿ ಎತ್ತಿದ ಕೈ, ಗಾರೆ ಕೆಲಸ ಮತ್ತು ಕೃಷಿ ಕೆಲಸದವರಾದ ಅವರದ್ದು ಬಡತನವಿದ್ದರೂ ಶಿಸ್ತು ಮತ್ತು ಸತ್ಯದ ಜೀವನ ಅವರ ಮಾತಲ್ಲಿ ಪೂಜಾರಿ ಬಾಷಣ.....
ದೇಶದ ಬಡವರಿಗೆ ಸಾಲ ಕೊಟ್ಟು ಮುಂದೆ ತರ ಬೇಕಂತ ಬಡವರಿಗೆ ಸಾಲ ಕೊಡಿಸ್ತಿದಾರಂತೆ ಆದರೆ ಸೂಟು ಬೂಟು ಏರ್ ಕಂಡಿಷನ್ ರೂಂ ಕಾರು ಇರೋ ಮ್ಯಾನೇಜರ್ಗಳು ಇದಕ್ಕೆ ವಿರೋದ ಅಂತೆ, ಈ ಪೂಜಾರಿಗೆ ಅಕ್ಕ ಒಬ್ಬರು ಇದ್ದರಂತೆ ಗಂಡ ಸತ್ತು ವಿಧವೆ ಅಂತೆ ಬ್ಯಾಂಕಲ್ಲಿ ಎರೆಡು ಸಾವಿರ ಸಾಲ ಕೊಡಿ ಅಂಗಡಿ ಮಾಡಿ ಜೀವನ ಸಾಗಿಸುತ್ತೇ ಅಂದರೆ ಕೊಡಲಿಲ್ಲ ಅಂತೆ ಅದೇ ಇವರಿಗೆ ಈ ಸಾಲ ಮೇಳ ಮಾಡಲು ಕಾರಣ ಅಂತೆ ಇದನ್ನ ಕೇಳಿ ಅಲ್ಲಿದ್ದವರೆಲ್ಲ ಅತ್ತು ಬಿಟ್ಟರಂತೆ, ಇವತ್ತು ಬೆಳಿಗ್ಗೆ ಈ ಮOತ್ರಿ ಕುಚುಲಕ್ಕಿ ಗಂಜಿ ತಿಂದು ಹೀಗೆ ಹಳ್ಳಿಹಳ್ಳಿಗೆ ಹೋಗಿ ಬಡವರಿಗೆ ಸಾಲ ಕೊಡಿಸ್ತಾ ಇದಾರೆ ಅಂತ ಮತ್ತೆ ಕಣ್ಣಿರು ಹಾಕಿದ್ದರು ಅಲ್ಲಿದ್ದ ನಮ್ಮೆಲ್ಲರ ಕಣ್ಣು ನೀರಾಯಿತು.
ಸ್ವಲ್ಪ ದಿನದಲ್ಲಿ ಷoಷಣ್ಣನಿಗೆ ವ್ಯಾಪಾರಕ್ಕೆ ಅಂತ 2 ಸಾವಿರ ಸಾಲ ಸಿಕ್ಕಿತು ಅದರಿಂದ ಒಣ ಮೀನು ವ್ಯಾಪಾರ ಶುರು ಮಾಡಿದರು, ಇವತ್ತು ಅವರಿಲ್ಲ ಅವರ ಮಕ್ಕಳು, ಮೊಮ್ಮಕ್ಕಳು ವಿದ್ಯಾವಂತರಾಗಿ ಆಸ್ತಿವಂತರಾಗಿ ಸುಖವಾಗಿದ್ದಾರೆ.
ಹಾಗಾಗಿ ಜನಾದ೯ನ ಪೂಜಾರರೆಂದರೆ ನನ್ನ ಮನದಲ್ಲಿ ಒಂದು ಗೌರವ ಮನೆ ಮಾಡಿದೆ.ಗಿನ ಕಾಲದಲ್ಲಿ ಬಡವರು ಬ್ಯಾಂಕಿನ ಬಾಗಿಲು ನೋಡದ ಕಾಲ ಅವರಿಗೆ ಬ್ಯಾಂಕಿನಿಂದ ಸಾಲ ಅಂದರೆ ಮರೀಚಿಕೆ ಅಂತಹ ಸಂದಭ೯ದಲ್ಲಿ ಸಾಲ ಮೇಳ ಬಡ ವಗ೯ವನ್ನ ಆಕಷಿ೯ಸಿತ್ತು. ಅಂತಹ ಕಾಲದಲ್ಲಿ ನಮ್ಮ ಊರಲ್ಲಿ ಪೂಜಾರಿಯವರೇ ಖುದ್ದು ಭಾಗವಹಿಸುವ ಸಭೆ ಏಪಾ೯ಡಾಗಿತ್ತು ನನಗೆ ಆ ಸಭೆಗೆ ಹೋಗುವ ಆಸೆ ಆದರೆ 7 ನೇ ತರಗತಿಯ ವಿದ್ಯಾಥಿ೯ಗಳಾದ ನಮಗೆ ಪಬ್ಲಿಕ್ ಪರೀಕ್ಷೆಗಳ ಕಾಲ ವಾದ್ದರಿಂದ ಹೊಗಲಾಗಲಿಲ್ಲ ಆದರೆ ಸಂಜೆ ಈ ಕಾಯ೯ಕ್ರಮಕ್ಕೆ ಹೋಗಿ ಬಂದವರ ಗುಂಪಿನಲ್ಲಿ ಸೇರಿ ಪೂಜಾರಿಯವರ ಬಾಷಣ ಕೇಳುಗರ ಕಿವಿಯಿಂದ ಅವರ ಹೃದಯ ತಲುಪಿದ್ದು ತಿಳಿದುಕೊಂಡು ನಾನು ಕಣ್ಣಿರಾಗಿದ್ದು ಇವತ್ತು ಪೂಜಾರಿಯವರ ಆತ್ಮಚರಿತ್ರೆ ಬಿಡುಗಡೆ ಎಂಬ ಸುದ್ದಿ ಪತ್ರಿಕೆಯಲ್ಲಿ ಓದಿ ನೆನಪಾಯಿತು.
http://arunprasadhombuja.blogspot.in/2018/01/blog-post.html?m=1 ಬ್ಯಾಂಕಲ್ಲಿ ಎರೆಡು ಸಾವಿರ ಸಾಲ ಕೊಡಿ ಅಂಗಡಿ ಮಾಡಿ ಜೀವನ ಸಾಗಿಸುತ್ತೇ ಅಂದರೆ ಕೊಡಲಿಲ್ಲ ಅಂತೆ ಅದೇ ಇವರಿಗೆ ಈ ಸಾಲ ಮೇಳ ಮಾಡಲು ಕಾರಣ ಅಂತೆ ಇದನ್ನ ಕೇಳಿ ಅಲ್ಲಿದ್ದವರೆಲ್ಲ ಅತ್ತು ಬಿಟ್ಟರಂತೆ, ಇವತ್ತು ಬೆಳಿಗ್ಗೆ ಈ ಮOತ್ರಿ ಕುಚುಲಕ್ಕಿ ಗಂಜಿ ತಿಂದು ಹೀಗೆ ಹಳ್ಳಿಹಳ್ಳಿಗೆ ಹೋಗಿ ಬಡವರಿಗೆ ಸಾಲ ಕೊಡಿಸ್ತಾ ಇದಾರೆ ಅಂತ ಮತ್ತೆ ಕಣ್ಣಿರು ಹಾಕಿದ್ದರು ಅಲ್ಲಿದ್ದ ನಮ್ಮೆಲ್ಲರ ಕಣ್ಣು ನೀರಾಯಿತು.
ಸ್ವಲ್ಪ ದಿನದಲ್ಲಿ ಷoಷಣ್ಣನಿಗೆ ವ್ಯಾಪಾರಕ್ಕೆ ಅಂತ 2 ಸಾವಿರ ಸಾಲ ಸಿಕ್ಕಿತು ಅದರಿಂದ ಒಣ ಮೀನು ವ್ಯಾಪಾರ ಶುರು ಮಾಡಿದರು, ಇವತ್ತು ಅವರಿಲ್ಲ ಅವರ ಮಕ್ಕಳು, ಮೊಮ್ಮಕ್ಕಳು ವಿದ್ಯಾವಂತರಾಗಿ ಆಸ್ತಿವಂತರಾಗಿ ಸುಖವಾಗಿದ್ದಾರೆ.
ಹಾಗಾಗಿ ಜನಾದ೯ನ ಪೂಜಾರರೆಂದರೆ ನನ್ನ ಮನದಲ್ಲಿ ಒಂದು ಗೌರವ ಮನೆ ಮಾಡಿದೆ.ರರು ಕೇಂದ್ರದಲ್ಲಿ ಹಣಕಾಸು ಮಂತ್ರಿಗಳಾಗಿ ಸಾಲ ಮೇಳ ಎಂಬ ಕಾಯ೯ಕ್ರಮ ಪ್ರಾರಂಬಿಸಿದ್ದರು#
ಆಗಿನ ಕಾಲದಲ್ಲಿ ಬಡವರು ಬ್ಯಾಂಕಿನ ಬಾಗಿಲು ನೋಡದ ಕಾಲ ಅವರಿಗೆ ಬ್ಯಾಂಕಿನಿಂದ ಸಾಲ ಅಂದರೆ ಮರೀಚಿಕೆ ಅಂತಹ ಸಂದಭ೯ದಲ್ಲಿ ಸಾಲ ಮೇಳ ಬಡ ವಗ೯ವನ್ನ ಆಕಷಿ೯ಸಿತ್ತು. ಅಂತಹ ಕಾಲದಲ್ಲಿ ನಮ್ಮ ಊರಲ್ಲಿ ಪೂಜಾರಿಯವರೇ ಖುದ್ದು ಭಾಗವಹಿಸುವ ಸಭೆ ಏಪಾ೯ಡಾಗಿತ್ತು ನನಗೆ ಆ ಸಭೆಗೆ ಹೋಗುವ ಆಸೆ ಆದರೆ 7 ನೇ ತರಗತಿಯ ವಿದ್ಯಾಥಿ೯ಗಳಾದ ನಮಗೆ ಪಬ್ಲಿಕ್ ಪರೀಕ್ಷೆಗಳ ಕಾಲ ವಾದ್ದರಿಂದ ಹೊಗಲಾಗಲಿಲ್ಲ ಆದರೆ ಸಂಜೆ ಈ ಕಾಯ೯ಕ್ರಮಕ್ಕೆ ಹೋಗಿ ಬಂದವರ ಗುಂಪಿನಲ್ಲಿ ಸೇರಿ ಪೂಜಾರಿಯವರ ಬಾಷಣ ಕೇಳುಗರ ಕಿವಿಯಿಂದ ಅವರ ಹೃದಯ ತಲುಪಿದ್ದು ತಿಳಿದುಕೊಂಡು ನಾನು ಕಣ್ಣಿರಾಗಿದ್ದು ಇವತ್ತು ಪೂಜಾರಿಯವರ ಆತ್ಮಚರಿತ್ರೆ ಬಿಡುಗಡೆ ಎಂಬ ಸುದ್ದಿ ಪತ್ರಿಕೆಯಲ್ಲಿ ಓದಿ ನೆನಪಾಯಿತು.
..
Comments
Post a Comment