Blog number 2092. ರಾಜ್ಯದ ಡೊಂಗೀ ಬಾಬಗಳಿಗೆ ಸಿಂಹ ಸ್ವಪ್ನವಾಗಿರುವ ಕನ್ನಡದ ಕೋವೂರ್ ಎಂದೇ ಖ್ಯಾತರಾಗಿರುವ ಪವಾಡ ಬಯಲು ಅಭಿಯಾನದ ಹುಲಿಕಲ್ ನಟರಾಜ್ ನನ್ನ ಅತಿಥಿ
#ಇವತ್ತಿನ_ನನ್ನ_ಅತಿಥಿ_ಪವಾಡ_ಬಯಲು_ಅಭಿಯಾನದ #ಹುಲಿಕಲ್_ನಟರಾಜ್ #ಇಡೀ_ರಾಜ್ಯದಲ್ಲಿ_ವಿಜ್ಞಾನ_ಪರಿಷತ್_ಮಾನಸಿಕ_ಚಿಕಿತ್ಸಾ_ಕೇಂದ್ರ_ಸ್ಥಾಪಿಸಿರುವ #ದೇವರ_ಹೆಸರಲ್ಲಿ_ಮುಗ್ದಜನರ_ಶೋಷಣೆ_ಮಾಡುವ #ಡೊಂಗೀ_ಬಾಬಾಗಳ_ವಿರುದ್ದ #ಸಮಾಜದಲ್ಲಿ_ಆಚರಣೆಯಲ್ಲಿರುವ_ಮೂಡನಂಬಿಕೆಗಳ_ವಿರುದ್ದ #ದೊಡ್ಡ_ಮಟ್ಟದಲ್ಲಿ_ಅಭಿಯಾನ_ನಿರಂತರವಾಗಿ_ನಡೆಸುತ್ತಿದ್ದಾರೆ. #ಅವರ_ಜೊತೆಯ_ಸರಣಿ_ಸಂದರ್ಶನಗಳು_ನಾಳೆಯಿಂದ ಇವತ್ತಿನ ನನ್ನ ಅತಿಥಿ ವಿಚಾರವಾದಿ ಹುಲಿಕಲ್ ನಟರಾಜ್ ಇವರ ಪವಾಡ ಬಯಲು ದೂರದರ್ಶನದಲ್ಲಿ ನಿರಂತರವಾಗಿ ನೋಡುತ್ತಿದ್ದೆ ಇವತ್ತು ಗೆಳೆಯರು ಮತ್ತು ಇವರ ವಿಜ್ಞಾನ ಪರಿಷತ್ ನ ಪದಾಧಿಕಾರಿಗಳಾದ ವಿ.ಟಿ.ಸ್ವಾಮಿ, ಬಿ. ಡಿ.ರವಿ ಜೊತೆ ನನ್ನ ಕಛೇರಿಗೆ ಬಂದಿದ್ದರು. ಅವರಿಗೆ ನನ್ನ ಕೆಲ ಪ್ರಶ್ನೆಗಳನ್ನು ಕೇಳಿದೆ ಅದೇನೆಂದರೆ.... #ಹುಲಿಕಲ್_ನಟರಾಜ್ ಹೆಸರಿನ ಮುಂದಿರುವ ಹುಲಿಕಲ್ ಯಾವುದು? ಹುಲಿಕಲ್ ನಟರಾಜ್ ಆಸ್ತಿಕರೋ ನಾಸ್ತಿಕರೋ? ಹಿಂದೂ ಧರ್ಮದ ವಿರುದ್ದ ಮಾತ್ರ ಇವರು ಪವಾಡ ಬಯಲು ಕಾರ್ಯಾಚಾರಣೆಯ? ಇವರ ಬಾಲ್ಯ- ವಿದ್ಯಾಬ್ಯಾಸ - ಉದ್ಯೋಗ ಮಾಹಿತಿ ಮತ್ತು ಇವರಿಗೆ ಮೂಡನಂಬಿಕೆಗಳ ವಿರೋದದ ಇವರ ಜೀವನ ಪಯಾ೯ಂತ ಅಭಿಯಾನಕ್ಕೆ ಪ್ರೇರಣೆ ಏನು? ಎಂಬ ನನ್ನ ಪ್ರಶ್ನೆಗಳಿಗೆ ಅವರ ಉತ್ತರ ಹುಲಿಕಲ್ ನಟರಾಜ್ ಸಂದರ್ಶನಗಳ ಸರಣಿಯಲ್ಲಿದೆ. ಡಾಕ್ಟರ್ ಕೋವೂರ್ - ಹೆಚ್.ಎನ್ ನರಸಿಂಹಯ್ಯರಂತೆ ಮೂ...