# ದೇವರ ವಿಗ್ರಹಗಳ ಅಲಂಕಾರ ಪ್ರವೀಣರು#
ಶ್ರೀ ಭಾಗ೯ವ ಭಟ್ಟರೆಂದರೆ ನಮ್ಮ ರಾಜ್ಯದ ಎಲ್ಲಾ ದೇವಾಲಯದವರಿಗೂ ಗೊತ್ತಾಗುವುದು ಬೆಣ್ಣೆ ಅಲOಕಾರದ ಬಾಗ೯ವ ಭಟ್ಟರOತನೆ.
ನಮ್ಮ ರಾಜ್ಯ ಮಾತ್ರ ಅಲ್ಲಿ ದೂರದ ಅಮೇರಿಕಾದಲ್ಲೂ ದೇವಾಲಯಲ್ಲಿನ ವಿಗ್ರಹಕ್ಕೆ ಬೆಣ್ಣಿ ಅಲಂಕಾರ ಮಾಡಲು ಬಾಗ೯ವ ಭಟ್ಟರು ಹೋಗಿ ಬಂದಿದ್ದಾರೆ.
ಇವರ ಈ ಕಲೆಗಾಗಿ ಕನಾ೯ಟಕ ರಾಜ್ಯ ಸಕಾ೯ರ ಇವರಿಗೆ ರಾಜ್ಯ ಪ್ರಶಸ್ತಿಯೂ ನೀಡಿದೆ.
ನಮ್ಮ ದೇವಾಲಯದಲ್ಲಿ ಇವರಿಂದ ಬೆಣ್ಣೆ ಅಲಂಕಾರ ಮಾಡಿಸುತ್ತಿರುತ್ತೇವೆ, ಈ ವಷ೯ 13ನೇ ವಷ೯ದ ರಥ ಉತ್ಸವ, ಬಾಗ೯ವ ಭಟ್ಟರು ವಿಶೇಷವಾಗಿ ಮುತ್ತಿನ ಅಲ೦ಕಾರ ಮಾಡುತ್ತೇನೆ ಎಂದಿದ್ದಾರೆ.
ಪೆಬ್ರವರಿ 9ರ ಶನಿವಾರ ಸಂಜೆ ರಂಗ ಪೂಜೆ ಮತ್ತು ಮುತ್ತಿನ ಅಲoಕಾರದ ಶ್ರೀ ವರಸಿದ್ಧಿವಿನಾಯಕ ಸ್ವಾಮಿ ನೋಡಬಹುದು.
ಕಲೆ, ಭಕ್ತಿ ಮತ್ತು ಕೋಪ ಮೂರು ಸಮನಾಗಿರುವ ಭಾಗ೯ವ ಭಟ್ಟರಿಗೂ ನನಗೂ 10 ವಷ೯ದ ಗೆಳೆತನದ ಬಾಂದವ್ಯ.
Comments
Post a Comment