Blog number 1740. ಕೆಳದಿ ಅರಸರ ರಾಜಧಾನಿ ಬಿದನೂರು ನಗರದ ಸಾಹಿತಿ ಮತ್ತು ಪೋಟೋಗ್ರಾಫರ್ ಸುದೀಂದ್ರ ಭಂಡಾರ್ಕರ್ ಆನಂದಪುರಂನ ಚಂಪಕ ಸರಸ್ಸುನಲ್ಲಿ.
#ಬಿದನೂರು_ನಗರದ_ಸುದೀಂದ್ರ_ಭಂಡಾರ್ಕರ್
#ಇವರ_ಕ್ಯಾಮೆರಾ_ಕಣ್ಣಿನಲ್ಲಿ_ಚಂಪಕಸರಸ್ಸು
#ಅತ್ಯುತ್ತಮ_ಛಾಯಾಗ್ರಾಹಕರು
#ಕೆಳದಿ_ಇತಿಹಾಸ_ಆದರಿತ_ಸಶೇಷ_ಕಾದಂಬರಿ_ಬರೆದಿದ್ದಾರೆ.
#ಇಲ್ಲಿದೆ_ಅವರು_ಛಾಯಾಗ್ರಹಣ_ಮಾಡಿದ_ಚಂಪಕಸದಸ್ಸು_ಸುಂದರ_ದೃಷ್ಯ_ಕಾವ್ಯ.
ಕೆಳದಿ ಅರಸರ ರಾಜಧಾನಿ ಬಿದನೂರು ನಗರದ ಸುದೀಂದ್ರ ಭಂಡಾರ್ಕರ್ ಕೆಳದಿ ಇತಿಹಾಸ ಆದರಿಸಿ ಬರೆದ ಸುಂದರ ಕಾದಂಬರಿ ಸಶೇಷದಲ್ಲಿ ಅನೇಕ ಕೆಳದಿ ಇತಿಹಾಸದ ದಾಖಲಾಗದ ಘಟನಾವಳಿಗಳನ್ನು ಸಾಂಕೇತಿಕವಾಗಿ ಶೇಷನ ಸಂಭಾಷಣೆ ಮೂಲಕ ದಾಖಲಿಸಿದ್ದಾರೆ.
ಇವರ ಪೂರ್ವಿಕರು ಕೆಳದಿ ರಾಜರ ಆಸ್ಥಾನದಲ್ಲಿ ರಾಜರ ಖಜಾನೆ (ಭಂಡಾರ ) ನಿರ್ವಹಣೆ ಮಾಡಿದವರು.
ಇವರ ಛಾಯಾಗ್ರಹಣದ ಹವ್ಯಾಸ ಮತ್ತು ಅದಕ್ಕೆ ಪೂರಕವಾದ ಕ್ಯಾಮೆರಾ ಲೆನ್ಸ್ ಇತ್ಯಾದಿ ಪರಿರಣಗಳನ್ನು ಹೊಂದಿದ್ದಾರೆ.
ಇತಿಹಾಸದ ಬಗ್ಗೆ ಇವರಿಗೆ ಹೆಚ್ಚಿನ ಆಸಕ್ತಿ ಆದ್ದರಿಂದ ಈಗ ಇವರು ತೆಗೆದಿರುವ ಸಾವಿರಾರು ಚಿತ್ರಗಳು ಕೆಳದಿ ರಾಜದಾನಿ ಬಿದನೂರು ನಗರ ಸೇರಿ ಕೆಳದಿ ಅರಸರಿಗೆ ಸೇರಿದ ಕೋಟೆ, ಕೆರೆ, ಕಲ್ಯಾಣಿ, ದೇವಸ್ಥಾನದ್ದು ಈ ಪಟಗಳ ಚಿತ್ರ ಪ್ರದರ್ಶನ ಮುಂದಿನ ಏರ್ಪಡಿಸಲಿ ಎಂದು ಹಾರೈಸುತ್ತೇನೆ.
ಮೊನ್ನೆ ದಿನಾಂಕ 5- ಸೆಪ್ಟೆಂಬರ್ -2023 ಮಂಗಳವಾರ ಬೆಳಿಗ್ಗೆ ಚಂಪಕ ಸರಸ್ಸಿನ ಚಿತ್ರಿಕರಣ ಮಾಡಲು ದಂಪತಿ ಸಮೇತ ಬರುವುದಾಗಿ ಮತ್ತು ಚಂಪಕ ಸರಸ್ಸು ಯಾವ ದಿಕ್ಕಿಗೆ ಇದೆ? ಅಂತ ಕೇಳಿದ್ದರು (ಸೂರ್ಯೋದಯದ ಬೆಳಕಿಗಾಗಿ) ಹೇಳಿದ್ದೆ.
ಅವತ್ತೇ ಬೆಳಿಗ್ಗೆ 6 ಕ್ಕೆ ನಾನು ಕಲಬುರ್ಗಿ ಜಿಲ್ಲೆಯ ಅಪ್ಜಲ್ಪುರಕ್ಕೆ ಹೋಗಿದ್ದರಿಂದ ಇವರ ಬೇಟಿ ಆಗಲಿಲ್ಲ ಇವರು ಕಳಿಸಿದ ಚಂಪಕ ಸರಸ್ಸುವಿನ ಸುಂದರವಾದ ಚಿತ್ರಗಳು ಇಲ್ಲಿದೆ ನೋಡಿ. ಆದ್ದರಿಂದ ಈಗ ಇವರು ತೆಗೆದಿರುವ ಸಾವಿರಾರು ಚಿತ್ರಗಳು ಕೆಳದಿ ರಾಜದಾನಿ ಬಿದನೂರು ನಗರ ಸೇರಿ ಕೆಳದಿ ಅರಸರಿಗೆ ಸೇರಿದ ಕೋಟೆ, ಕೆರೆ, ಕಲ್ಯಾಣಿ, ದೇವಸ್ಥಾನದ್ದು ಈ ಪಟಗಳ ಚಿತ್ರ ಪ್ರದರ್ಶನ ಮುಂದಿನ ಏರ್ಪಡಿಸಲಿ ಎಂದು ಹಾರೈಸುತ್ತೇನೆ. ಮೊನ್ನೆ ದಿನಾಂಕ 5- ಸೆಪ್ಟೆಂಬರ್ -2023 ಮಂಗಳವಾರ ಬೆಳಿಗ್ಗೆ ಚಂಪಕ ಸರಸ್ಸಿನ ಚಿತ್ರಿಕರಣ ಮಾಡಲು ದಂಪತಿ ಸಮೇತ ಬರುವುದಾಗಿ ಮತ್ತು ಚಂಪಕ ಸರಸ್ಸು ಯಾವ ದಿಕ್ಕಿಗೆ ಇದೆ? ಅಂತ ಕೇಳಿದ್ದರು (ಸೂರ್ಯೋದಯದ ಬೆಳಕಿಗಾಗಿ) ಹೇಳಿದ್ದೆ.
Comments
Post a Comment