Blog number 1783. ಎಂಟು ವರ್ಷದ ಹಿಂದಿನ ಚಿತ್ರದ ಆ್ಯಂಗಲ್ ನಲ್ಲಿ ಇವತ್ತಿನ ಚಿತ್ರ ಒಮ್ಮೆ ನಡೆದು ಬಂದ ದಾರಿ ತಿರುಗಿ ನೋಡುವಂತೆ ಮಾಡಿತು.
#ಎಂಟು_ವರ್ಷದ_ಹಿಂದಿನ_ಪೋಟೋ.
#ಇದೇ_ಕೋನದಲ್ಲಿ_ಪೋಟೋ_ಇವತ್ತು_ತೆಗೆದದ್ದು
#ಹಳೆಯ_ಆಫೀಸ್_ಈಗಿಲ್ಲ
#ಕಳೆದ_ಎಂಟು_ವಷ೯ದ_ನೆನಪುಗಳು_ಮರೆತಿಲ್ಲ
#ದೈಹಿಕವಾಗಿ_ಬಹಳ_ಬದಲಾವಣೆ_ಗುರುತಿಸ_ಬಹುದು.
2015 ಅಕ್ಟೋಬರ್ 8 ರಂದು ನಮ್ಮ ಹಳೆಯ ಆಫೀಸಿನಲ್ಲಿ ತೆಗೆದ ಚಿತ್ರ ನೋಡಿದೆ ಅದು ತೆಗೆದದ್ದು ನನ್ನ ಮಗಳು ಎಂಟು ವರ್ಷಗಳ ಹಿಂದಿನದ್ದು.
ಹೆಚ್ಚು ಕಡಿಮೆ ಸರಿ ಆ್ಯಂಗಲ್ ಆಗಿರಬಹುದು ಆದರೆ ಎಂಟು ವರ್ಷಗಳ ದೀರ್ಘ ಕಾಲದಲ್ಲಿ ಏನೇನೆಲ್ಲ ಆಗಿದೆ? ಅಂತ ಸಾಗಿ ಬಂದ ದಾರಿ ತಿರುಗಿ ನೋಡುವಂತಾಯಿತು.
Comments
Post a Comment