ನಿಮ್ಮ ಅಪ್ಪೆಮಿಡಿ ಉಪ್ಪಿನಕಾಯಿ ಪರಿಮಳ ಅದ್ಭುತ! Thank you Arun Prasad.
ಹೀಗೆ ಅವರು ತಮ್ಮ FB ಪೋಸ್ಟ್ ನಲ್ಲಿ ಬರೆದಿದ್ದಾರೆ.
ಆಪ್ತ ಗೆಳೆಯರಾದ ಪತ್ರಕರ್ತ ಡಿ.ಪಿ. ಸತೀಶ್ ದೆಹಲಿ - ಪಂಜಾಬ್ - ಬೆಂಗಳೂರಿನ ಮನೆಯಲ್ಲಿ ಅಥವ ಹೆಚ್ಚಾಗಿ ವಿದೇಶ ಪ್ರವಾಸದಲ್ಲಿರುತ್ತಾರೆ ಅವರು ಲಂಡನ್ ನ ಶೇಕ್ಸ್ಪಿಯರ್ ಮನೆಗೆ ಉಪನ್ಯಾಸಕ್ಕೆ ಹೋದಾಗ ನನಗಾಗಿ ಸುಂದರ ಛತ್ರಿ ತಂದು ಉಡುಗೊರೆಯಾಗಿ ನನ್ನ ಮನೆಗೆ ತಲುಪಿಸಿದ್ದರು, ಅವರಿಗೆ ಪ್ರೀತಿಯಿಂದ ಮಲೆನಾಡಿನ ಸಿಗ್ನೆಚರ್ ರೆಸಿಪಿ ಆದ ಶಿವಮೊಗ್ಗ ಜಿಲ್ಲೆಯ ಹೊಸನಗರ ತಾಲೂಕಿನ ಆರಸಾಳು ಭಾಗದ ಜೀರಿಗೆ ಅಪ್ಪೆ ಮಿಡಿಯಿಂದ ಉಪ್ಪಿನ ಕಾಯಿ ತಯಾರಿಸಿ ಸ್ಪೀಡ್ ಪೋಸ್ಟ್ ಮಾಡಿದ್ದೆ ಈ ಅಪ್ಪೆ ಮಿಡಿ ಉಪ್ಪಿನಕಾಯಿ ಸ್ಟಾದ ಮಲೆನಾಡಿಗರಿಗೆ ಮಾತ್ರ ಗೊತ್ತಿದೆ.D.P.Satish.
ನಿಮ್ಮ ಅಪ್ಪೆಮಿಡಿ ಉಪ್ಪಿನಕಾಯಿ ಪರಿಮಳ ಅದ್ಭುತ! Thank you Arun Prasad.
Comments
Post a Comment