Blog number 966.ಆನಂದಪುರಂನ ಹೊಂಬುಜ ರೆಸಿಡೆನ್ಸಿಯಲ್ಲಿ ಪ್ರಾರಂಬಿಸಿರುವ ವೈದ್ಯೋ ನಾರಾಯಣೋ ಹರಿ ಆಯುರ್ವೇದ ಕ್ಲೀನಿಕ್ ನಲ್ಲಿ ಅತ್ಯಂತ ಕಡಿಮೆ ವೆಚ್ಚದಲ್ಲಿ ಶಿರೋದಾರ ಚಿಕಿತ್ಸೆ ಲಭ್ಯವಿದೆ.
#ಶಿರೋದಾರ_ಚಿಕಿತ್ಸೆಯ_ಲಾಭ
#ಸಿದ್ದಾಪುರದ_ಆಯುರ್ವೇದ_ಕಾಲೇಜಿನ_ಪ್ರಾ೦ಶುಪಾಲರಾಗಿದ್ದ_ಡಾಕ್ಟರ್_ಪ್ರಸಾದ್_ಜನ್ನೆ_ವಿವರಿಸಿದ್ದಾರೆ.
#ಆನಂದಪುರಂನಲ್ಲಿನ_ಹೊಂಬುಜ_ಲಾಡ್ಜನಲ್ಲಿ_ವೈದ್ಯೋನಾರಾಯಣೋ_ಹರಿ_ಆಯುವೇ೯ದ_ಕ್ಲೀನಿಕ್_ಪ್ರಾರಂಭವಾಗಿದೆ.
#ಸ್ಥಳಿಯರಿಗೆ_ಲಾಭ_ನಷ್ಟವಿಲ್ಲದೆ_ಅತ್ಯಂತ_ಕಡಿಮೆ_ವೆಚ್ಚದಲ್ಲಿ_ಚಿಕಿತ್ಸೆ_ಲಭ್ಯವಿದೆ
ನಮ್ಮ ಶಿರೋದಾರ ಚಿಕಿತ್ಸಾ ಕೇಂದ್ರದಲ್ಲಿ
* ಶಿರೋದಾರ ಚಿಕಿತ್ಸೆ ಯಾರು ಯಾರು ಪಡೆಯಬಹುದು?
* ಯಾವ ವಯಸ್ಸಿನವರು ಚಿಕಿತ್ಸೆ ಪಡೆಯಬಹುದು?
* ಯಾವ ಕಾಯಿಲೆಗೆ ಶಿರೋದಾರ ಚಿಕಿತ್ಸೆ ಉಪಯುಕ್ತ ?
* ಒ೦ದು ಶಿರೋದಾರ ಚಿಕೆತ್ಸೆಗೆ ಹಣ ಎಷ್ಟು?
ಈ ಎಲ್ಲಾ ಪ್ರಶ್ನೆಗಳು ಅನೇಕರು ಮಾಡಿದ್ದಾರೆ ಅವರೆಲ್ಲರ ಪ್ರಶ್ನೆಗಳಿಗೆ ನಮ್ಮ ಶಿರೋದಾರಾ ಚಿಕಿತ್ಸಾ ಕೇಂದ್ರದ ಉದ್ಘಾಟನೆಗೆ ಬಂದ ಡಾಕ್ಟರ್ ಪ್ರಸಾದ್ ಜನ್ನೆ ತಮ್ಮ ಉಪನ್ಯಾಸದಲ್ಲಿ ತುಂಬಾ ಚೆನ್ನಾಗಿ ವಿವರಿಸಿದ್ದಾರೆ ಅವರು ಸಿದ್ದಾಪುರದ ಆಯುರ್ವೇದ ಕಾಲೇಜಿನ ಪ್ರಾಂಶುಪಾಲಗಿದ್ದವರು ನೂರಾರು ವೈದ್ಯರನ್ನು ತಯಾರಿಸಿದವರು ಅವರ ಅನುಭವ ಕೂಡ ಅಪಾರ ಈಗ ಸಾಗರದಲ್ಲಿ ಸ್ವಂತ ಕ್ಲೀನಿಕ್ ನಡೆಸುತ್ತಿದ್ದಾರೆ.
ಅವರ ಉಪನ್ಯಾಸ ಮತ್ತು ಅವರು ಶಿರೋದಾರ ಚಿಕಿತ್ಸೆ ಮಾಡಿದ ವಿಡಿಯೋ ಚಿತ್ರಿಕರಣ ಸುಂದರವಾಗಿ ಆನಂದಪುರಂನ ಪ್ರಜಾವಾಣಿ ವರದಿಗಾರರಾದ ಮಲ್ಲಿಕಾಜು೯ನ್ ಸೆರೆ ಹಿಡಿದಿದ್ದಾರೆ ಮತ್ತು ಅದನ್ನು ಸಂಕಲನ ಮಾಡಿ ಅವರ #ಮಲೆನಾಡು_ಸುದ್ದಿ_ಯೂಟ್ಯೂಬ್ ಚಾನಲ್ ನಲ್ಲಿ
ಅಪ್ ಲೋಡ್ ಮಾಡಿದ್ದಾರೆ ಅದನ್ನು ಇಲ್ಲಿ ಪ್ರಕಟಿಸಿದ್ದೀನಿ.
https://youtu.be/Sd2tRQxP6RM
☝️ ಇಲ್ಲಿ ಕ್ಲಿಕ್ ಮಾಡಿ.
ಸ್ಥಳಿಯರಿಗೆ ಲಾಭ ನಷ್ಟವಿಲ್ಲದೆ (No loss-No profit) ವೈದ್ಯಕೀಯ ಚಿಕಿತ್ಸಾ ವೆಚ್ಚ ಮತ್ತು ಅದಕ್ಕೆ ಬಳಸುವ ಕ್ಷೀರಾ ಬಲ ತೈಲ ಸೇರಿ ನಿಗದಿ ಮಾಡಲಾಗಿದೆ, ಶಿರೋಧಾರ ಚಿಕಿತ್ಸೆ ಇಷ್ಟು ಕಡಿಮೆ ವೆಚ್ಚದಲ್ಲಿ ಬೇರೆಲ್ಲೂ ಸಿಗಲು ಸಾಧ್ಯವಿಲ್ಲ.
Comments
Post a Comment