Skip to main content

Blog number 860. ಇದು ಕನ್ನಡಿಗರ ಮೋಟೋ ರೈಡ್ ಕಾಲ, ಮೋಟೋ ರೈಡ್ ಸಾಹಸದಲ್ಲಿ ಅನುಭವದ ಲಾಭದ ಜೊತೆ vlog ಗಳ ವೀಕ್ಷಕರಿಗೆ ಆಕರ್ಷಕವಾಗಿದ್ದರೆ ಹಣದ ಲಾಭವೂ ಇದೆ

#ಒಂದು_ಕಾಲದಲ್ಲಿ_ಕೇವಲ_ವಿದೇಶಿಗರಲ್ಲಿದ್ದ_ಮೋಟೋ_ರೈಡ್_ಹವ್ಯಾಸ

#ಈಗ_ಭಾರತೀಯ_ಯುವಕರಲ್ಲಿ_ಹೆಚ್ಚಾಗುತ್ತದೆ.

#ಕನ್ನಡಿಗರೂ_ಇದರಲ್ಲಿ_ಹಿಂದುಳಿದಿಲ್ಲ.

#ಇವರಲ್ಲಿ_ಕಿತ್ತಡಿಕಿರಣ್_ಗೋಲ್ಡನ್‌_ಥ್ರೋಟಲ್_ಸತೀಶ್_ಜೋಡಿಯ_ಸ್ಪಿಟಿರೈಡ್.

#ಡಾಕ್ಟರ್_ಶಶಿಲೇಖಾ_ಮತ್ತು_ಶೋಬಾ_ಜೋಡಿಯ_ಕನ್ಯಾಕುಮಾರಿಯಿಂದ_ಕಾಶ್ಮೀರ್_ರೈಡ್_ವಿಶೇಷ.

  ನಾನು ಅನೇಕ ವಿದೇಶಿ ಪ್ರಯಾಣಿಕರ VL0G  ನೋಡುತ್ತಿರುತ್ತೇನೆ ಹಾಗೆಯೇ ಭಾರತೀಯ ಪ್ರವಾಸಿಗಳದ್ದು ಇದರಿಂದ ದೇಶ ವಿದೇಶಗಳ #ಒಂದು_ಕಾಲದಲ್ಲಿ_ಕೇವಲ_ವಿದೇಶಿಗರಲ್ಲಿದ್ದ_ಮೋಟೋ_ರೈಡ್_ಹವ್ಯಾಸ

#ಈಗ_ಭಾರತೀಯ_ಯುವಕರಲ್ಲಿ_ಹೆಚ್ಚಾಗುತ್ತದೆ.

#ಕನ್ನಡಿಗರೂ_ಇದರಲ್ಲಿ_ಹಿಂದುಳಿದಿಲ್ಲ.

#ಇವರಲ್ಲಿ_ಕಿತ್ತಡಿಕಿರಣ್_ಗೋಲ್ಡನ್‌_ಥ್ರೋಟಲ್_ಸತೀಶ್_ಜೋಡಿಯ_ಸ್ಪಿಟಿರೈಡ್.

#ಡಾಕ್ಟರ್_ಶಶಿಲೇಖಾ_ಮತ್ತು_ಶೋಬಾ_ಜೋಡಿಯ_ಕನ್ಯಾಕುಮಾರಿಯಿಂದ_ಕಾಶ್ಮೀರ್_ರೈಡ್_ವಿಶೇಷ.

  ನಾನು ಅನೇಕ ವಿದೇಶಿ ಪ್ರಯಾಣಿಕರ VL0G  ನೋಡುತ್ತಿರುತ್ತೇನೆ ಹಾಗೆಯೇ ಭಾರತೀಯ ಪ್ರವಾಸಿಗಳದ್ದು ಇದರಿಂದ ದೇಶ ವಿದೇಶಗಳ ಸಂಸ್ಕೃತಿ -ಆಹಾರ- ಆಚರಣೆಗಳ ಜೊತೆ ಅಲ್ಲಿನ ಪರಿಸರವೂ ಕಣ್ಣು ತುಂಬಿಕೊಳ್ಳಬಹುದು.
   ಬೈಕರ್ ಗಳು ಸಾವಿರಾರು ಕಿ.ಮಿ. ಪ್ರವಾಸ ಮಾಡುವುದು ಅವರ ಪ್ರಯಾಣದ ಲೈವ್ ಕಾಮೆಂಟರಿಗಳು ನಿಜಕ್ಕೂ ಥ್ರಿಲ್ ಕೊಡುತ್ತದೆ.
  ಈಗ ಅನೇಕ ಕನ್ನಡಿಗರ Vlog ಗಳು ಜನಪ್ರಿಯವಾಗಿದೆ, ಬೈಕರ್ ಗಳು ಸುರಕ್ಷತೆಗೆ ಮೊದಲ ಆದ್ಯತೆ ನೀಡುತ್ತಾರೆ, ಬೈಕ್ ರೈಡರ್ ಗಳಿಗಾಗಿಯೇ ವಿಶೇಷ ಉಡುಪು, ಕ್ಯಾಮೆರಾ, ಟೆಂಟ್ , ಅಡುಗೆ ಪಾತ್ರೆ, ಸ್ಲೀಪಿಂಗ್ ಬ್ಯಾಗ್, ಬೂಟುಗಳು, ಕೈಗವಸು, ಬೈಕರ್ ಲಗೇಜು ಇಡುವ ಬಾಕ್ಸ್ ಗಳು ಹೀಗೆ ತರ ಹಾವಾರಿ ವಸ್ತುಗಳು ಬೇಕು ಅದನ್ನು ಮಾರಾಟ ಮಾಡುವ ವಿಶೇಷ ಅಂಗಡಿಗಳೇ ಇದೆ.
   ಇದು ಸುಮ್ಮನೆ ಬರೆದರೆ ಓದಿದರೆ ಅಷ್ಟು ತಿಳಿಯಲು ಸಾಧ್ಯವಿಲ್ಲ ಈ ಬೈಕರ್ ಗಳ ಸಾಹಸದ ರೈಡಿಂಗ್ ನ ಪ್ರಾರಂಭದಿಂದ ಅಂತ್ಯದವರೆಗೂ ಅವರ Vlog ನೋಡುತ್ತಿದ್ದರೆ ಗೊತ್ತಾಗುತ್ತದೆ.
   ನಾನು ಶುಭಂ ಕುಮಾರ್ ಜಾ ಎಂಬ ಬಿಹಾರದ ಯುವಕರ #SJ_VLOG   
(https://www.facebook.com/sjvlogsss)
ನಿತ್ಯ ನೋಡುತ್ತೇನೆ ಅವರು ಇಂಡಿಯಾ ರೈಡ್ ಈಗಾಗಲೇ ಉತ್ತರ ಭಾರತದ ಅನೇಕ ಗಡಿ ಪ್ರದೇಶದ ರಾಜ್ಯಗಳಲ್ಲಿ ನಡೆದಿದೆ ಇವರ ರೈಡ್ ನಲ್ಲಿ ಇವರು ನೀಡುವ ಹಿಂದಿ ಮತ್ತು ಇಂಗ್ಲೀಷ್ ಕಾಮೆಂಟರಿ ಜೊತೆಯ ಇವರು ಚಾಣಕ್ಷವಾಗಿ ಮಾಡುವ ವಿಡಿಯೋ ನಂಬರ್ 1.
  ಇತ್ತೀಚಿಗೆ ಕೊಳ್ಳೆಗಾಲದ #Kitadi_kiran ಕಿತಡಿ_ಕಿರಣ್
https://youtu.be/hG2RJQJgxe0
 ವೃತ್ತಿಯಲ್ಲಿ ಇಂಜಿನಿಯರ್ ಮತ್ತು #Golden_Throttle ಸತೀಶ https://youtu.be/nEWz0kSNpTM
ಇಬ್ಬರು ಪ್ರತ್ಯೇಕ ಬೈಕ್ ನಲ್ಲಿ ಹಿಮಾಚಲದ ಸ್ಪಿಟಿ ವ್ಯಾಲಿ ರೈಡ್ ಮಾಡಿದ್ದಾರೆ ಸುಮಾರು ಆರು ಸಾವಿರ ಕಿ.ಮಿ. ಇವರ ರೈಡಿಂಗ್ ನ ಇವರ ಮೇಲ್ಕಂಡ ಹೆಸರಿನ VLOG ನಲ್ಲಿ ಇವರ ರೈಡಿಂಗ್ ಅನುಭವ ನೋಡಬಹುದು.
  ಕಿತಡಿ ಕಿರಣ್ ರ ಮೈಸೂರು ಕನ್ನಡದ ವಿವರಣೆ ನನಗೆ ತುಂಬಾ ಖುಷಿ ಕೊಡುತ್ತದೆ.
   ಇದೇ ರೀತಿ ಬೆಂಗಳೂರಿನ 50 ವರ್ಷದ ಮಹಿಳೆ ಡಾಕ್ಟರ್ ಶ್ರೀಲೇಖಾ ಮತ್ತು ಶೋಬಾ ಎಂಬ ಇಬ್ಬರು ಸಾಹಸಿ ಮಹಿಳೆಯರು ತಮ್ಮ ಸ್ಕೂಟಿಯಲ್ಲಿ ಕನ್ಯಾಕುಮಾರಿಯಿಂದ ಕಾಶ್ಮಿರ ರೈಡ್ (KK Raid) ಮಾಡಿದ್ದಾರೆ ಇವರ I Drivea travel with dr srilekha ಮತ್ತು ಯೂಟ್ಯೂಬ್  https://fb.watch/cZF4HbE8bm/
ನಲ್ಲಿ ಇವರ ಸಾಹಸ ಯಾತ್ರೆ ಪಾಲೋ ಮಾಡಬಹುದು.
  ಬೆಂಗಳೂರಿನ ಈ ಮಹಿಳೆಯರು ಈಗಾಗಲೇ ಅನೇಕ ರೈಡ್ ಬೈಕ್ ಮತ್ತು ಕಾರಿನಲ್ಲಿ ಯಶಸ್ವಿಯಾಗಿ ಮಾಡಿದ್ದಾರೆ.
  ಈ ರೀತಿ ಮೋಟೋ ರೈಡ್ ಮಾಡುವುದಕ್ಕೆ ಇಂದನದ, ಊಟ ವಸತಿಯ ವೆಚ್ಚ ಬರುತ್ತದೆ, ಪ್ರಯಾಣಿಸಿದ ವಾಹನ ದುರಸ್ತಿಗೆ ಬರುತ್ತದೆ, ರೈಡಿಂಗ್ ಪರಿಕರ-ಕ್ಯಾಮೆರಾ - ಡ್ರೋನ್ -ಲ್ಯಾಪ್ ಟ್ಯಾಪ್ ಅಂತ ತಯಾರಿಗೆ ಲಕ್ಷಗಳ ವೆಚ್ಚ ಭರಿಸಿ ಲಾಭ ಇದೆಯಾ? ಎಂಬ ಪ್ರಶ್ನೆಗೆ ಉತ್ತರ ಖಂಡಿತಾ ಲಾಭವಿದೆ .
  ಮೊದಲೆಲ್ಲ ವಿದೇಶಗಳಲ್ಲಿ ಪ್ರಸಿದ್ಧ ಕಂಪನಿ ಸ್ಟಾನ್ಸ್ ರ್ ಮಾಡುತ್ತಿತ್ತು, ನಂತರ ಟೀವಿ ಚಾನಲ್ ಗಳು ಇಂತಹ ರೈಡಿಂಗ್ ಚಿತ್ರಿಕರಣ ಖರೀದಿಸುತ್ತಿತ್ತು ಮತ್ತು ಇನ್ನೂ ಕೆಲವರು ಯಾವುದೆ ಪ್ರತಿಪಲ ನಿರೀಕ್ಷೆ ಮಾಡದೆ ಸ್ವಂತ ಖಚಿ೯ನಲ್ಲಿ ಅನುಭವಕ್ಕಾಗಿ ರೈಡಿಂಗ್ ಮಾಡುತ್ತಿದ್ದರು.
   ಈಗ ಸೋಷಿಯಲ್ ಮೀಡಿಯಾದಿಂದ ಪೇಸ್ ಬುಕ್, ಯೂಟ್ಯೂಬ್ ಗಳಲ್ಲಿ ರೈಡರ್ ಗಳ Vlog (Blog ನ ಇನ್ನೊಂದು ಅವತಾರ ಇದರಲ್ಲಿ ವಿಡಿಯೋ ಕಾಮೆಂಟರಿ ಇರುವುದರಿಂದ) ಜನಪ್ರಿಯ ಆಗುತ್ತಿದೆ.
  1200 view ಗೆ 800 ರೂಪಾಯಿಯಂತೆ vloger ಗೆ ಹಣ ಪಾವತಿ ಆಗುತ್ತದೆ, ಒ0ದು ದಿನದಲ್ಲಿ 20 ರಿಂದ 30 ನಿಮಿಷದ ನಾಕಾರು  Vlog ಹಾಕುತ್ತಾರೆ, 5 ರಿಂದ 6 ಕಿ.ಮಿ. ರೈಡಿಂಗ್ ನಲ್ಲಿ ಕನಿಷ್ಟ 30 ಗರಿಷ್ಟ ಎಷ್ಟಾದರು ಎಪಿಸೋಡು ಚೆನ್ನಾಗಿ ಎಡಿಟಿಂಗ್ ಮಾಡಿ ಹಾಕುತ್ತಾರೆ.
   ಒಂದೊಂದು ಎಪಿಸೋಡು ಕನಿಷ್ಟ 20 ರಿಂದ 25 ಸಾವಿರ ವೀಕ್ಷಣೆ ಮಾಡಿದರೆ ಕನಿಷ್ಠ 16 ಸಾವಿರ ಅಂದರು ಇಂತಹ ಒಂದು ರೈಡಿಂಗ್ ನಲ್ಲಿ ಕನಿಷ್ಟ 30 ಎಪಿಸೋಡಿನಿಂದ ಸುಮಾರು 5 ಲಕ್ಷ ಆದಾಯವಿದೆ.
   ವೀಕ್ಷಣೆ ಮಾಡುವವರು ಲಕ್ಷ ಲಕ್ಷ ಮೀರಿದರೆ ಆದಾಯವೂ ಅನೇಕ ಲಕ್ಷ ಗ್ಯಾರಂಟಿ, ಕೆಲವು ಸಾವಿರ ಅಥವ ಲಕ್ಷ ರೂಪಾಯಿ ವ್ಯಯಿಸಿ ಮಾಡುವ ಇಂತಹ ರೈಡಿಂಗ್ ಗಳಿಗೆ ಆದಾಯದ ದಾರಿಯೂ ಇರುವುದರಿಂದ ಇದು ಖಾಲಿ ಕೈಯಿಯ ಹವ್ಯಾಸವಲ್ಲ.
   ನಮ್ಮ ಯುವ ಜನತೆ ಯಾವುದೋ ವ್ಯಸನಕ್ಕೆ ಬಲಿ ಆಗದೇ, ಕೆಲಸಕ್ಕೆ ಬಾರದ ಸಮಯ ಹಾಳು ಮಾಡುವ ದುರಬ್ಯಾಸಕ್ಕೆ ಸಮಯ ಹಾಳು ಮಾಡದೆ ಇಂತಹ ಸಾಹಸ ಮಾಡಬಹುದು ಅದಕ್ಕಾಗಿ ಅನುಭವಿಗಳ ಈ ರೈಡಿಂಗ್ Vlog ಗಳನ್ನು ಎಚ್ಚರಿಕೆಯಿಂದ ನೋಡುವುದರಿಂದ ಅತ್ಯುತ್ತಮವಾದ ಮಾಹಿತಿ ಸಿಗುತ್ತದೆ. -ಆಹಾರ- ಆಚರಣೆಗಳ ಜೊತೆ ಅಲ್ಲಿನ ಪರಿಸರವೂ ಕಣ್ಣು ತುಂಬಿಕೊಳ್ಳಬಹುದು.
   ಬೈಕರ್ ಗಳು ಸಾವಿರಾರು ಕಿ.ಮಿ. ಪ್ರವಾಸ ಮಾಡುವುದು ಅವರ ಪ್ರಯಾಣದ ಲೈವ್ ಕಾಮೆಂಟರಿಗಳು ನಿಜಕ್ಕೂ ಥ್ರಿಲ್ ಕೊಡುತ್ತದೆ.
  ಈಗ ಅನೇಕ ಕನ್ನಡಿಗರ Vlog ಗಳು ಜನಪ್ರಿಯವಾಗಿದೆ, ಬೈಕರ್ ಗಳು ಸುರಕ್ಷತೆಗೆ ಮೊದಲ ಆದ್ಯತೆ ನೀಡುತ್ತಾರೆ, ಬೈಕ್ ರೈಡರ್ ಗಳಿಗಾಗಿಯೇ ವಿಶೇಷ ಉಡುಪು, ಕ್ಯಾಮೆರಾ, ಟೆಂಟ್ , ಅಡುಗೆ ಪಾತ್ರೆ, ಸ್ಲೀಪಿಂಗ್ ಬ್ಯಾಗ್, ಬೂಟುಗಳು, ಕೈಗವಸು, ಬೈಕರ್ ಲಗೇಜು ಇಡುವ ಬಾಕ್ಸ್ ಗಳು ಹೀಗೆ ತರ ಹಾವಾರಿ ವಸ್ತುಗಳು ಬೇಕು ಅದನ್ನು ಮಾರಾಟ ಮಾಡುವ ವಿಶೇಷ ಅಂಗಡಿಗಳೇ ಇದೆ.
   ಇದು ಸುಮ್ಮನೆ ಬರೆದರೆ ಓದಿದರೆ ಅಷ್ಟು ತಿಳಿಯಲು ಸಾಧ್ಯವಿಲ್ಲ ಈ ಬೈಕರ್ ಗಳ ಸಾಹಸದ ರೈಡಿಂಗ್ ನ ಪ್ರಾರಂಭದಿಂದ ಅಂತ್ಯದವರೆಗೂ ಅವರ Vlog ನೋಡುತ್ತಿದ್ದರೆ ಗೊತ್ತಾಗುತ್ತದೆ.
   ನಾನು ಶುಭಂ ಕುಮಾರ್ ಜಾ ಎಂಬ ಬಿಹಾರದ ಯುವಕರ #SJ_VLOG   
(https://www.facebook.com/sjvlogsss)
ನಿತ್ಯ ನೋಡುತ್ತೇನೆ ಅವರು ಇಂಡಿಯಾ ರೈಡ್ ಈಗಾಗಲೇ ಉತ್ತರ ಭಾರತದ ಅನೇಕ ಗಡಿ ಪ್ರದೇಶದ ರಾಜ್ಯಗಳಲ್ಲಿ ನಡೆದಿದೆ ಇವರ ರೈಡ್ ನಲ್ಲಿ ಇವರು ನೀಡುವ ಹಿಂದಿ ಮತ್ತು ಇಂಗ್ಲೀಷ್ ಕಾಮೆಂಟರಿ ಜೊತೆಯ ಇವರು ಚಾಣಕ್ಷವಾಗಿ ಮಾಡುವ ವಿಡಿಯೋ ನಂಬರ್ 1.
  ಇತ್ತೀಚಿಗೆ ಕೊಳ್ಳೆಗಾಲದ #Kitadi_kiran ಕಿತಡಿ_ಕಿರಣ್
https://youtu.be/hG2RJQJgxe0
 ವೃತ್ತಿಯಲ್ಲಿ ಇಂಜಿನಿಯರ್ ಮತ್ತು #Golden_Throttle ಸತೀಶ https://youtu.be/nEWz0kSNpTM
ಇಬ್ಬರು ಪ್ರತ್ಯೇಕ ಬೈಕ್ ನಲ್ಲಿ ಹಿಮಾಚಲದ ಸ್ಪಿಟಿ ವ್ಯಾಲಿ ರೈಡ್ ಮಾಡಿದ್ದಾರೆ ಸುಮಾರು ಆರು ಸಾವಿರ ಕಿ.ಮಿ. ಇವರ ರೈಡಿಂಗ್ ನ ಇವರ ಮೇಲ್ಕಂಡ ಹೆಸರಿನ VLOG ನಲ್ಲಿ ಇವರ ರೈಡಿಂಗ್ ಅನುಭವ ನೋಡಬಹುದು.
  ಕಿತಡಿ ಕಿರಣ್ ರ ಮೈಸೂರು ಕನ್ನಡದ ವಿವರಣೆ ನನಗೆ ತುಂಬಾ ಖುಷಿ ಕೊಡುತ್ತದೆ.
   ಇದೇ ರೀತಿ ಬೆಂಗಳೂರಿನ 50 ವರ್ಷದ ಮಹಿಳೆ ಡಾಕ್ಟರ್ ಶ್ರೀಲೇಖಾ ಮತ್ತು ಶೋಬಾ ಎಂಬ ಇಬ್ಬರು ಸಾಹಸಿ ಮಹಿಳೆಯರು ತಮ್ಮ ಸ್ಕೂಟಿಯಲ್ಲಿ ಕನ್ಯಾಕುಮಾರಿಯಿಂದ ಕಾಶ್ಮಿರ ರೈಡ್ (KK Raid) ಮಾಡಿದ್ದಾರೆ ಇವರ I Drivea travel with dr srilekha ಮತ್ತು ಯೂಟ್ಯೂಬ್  https://fb.watch/cZF4HbE8bm/
ನಲ್ಲಿ ಇವರ ಸಾಹಸ ಯಾತ್ರೆ ಪಾಲೋ ಮಾಡಬಹುದು.
  ಬೆಂಗಳೂರಿನ ಈ ಮಹಿಳೆಯರು ಈಗಾಗಲೇ ಅನೇಕ ರೈಡ್ ಬೈಕ್ ಮತ್ತು ಕಾರಿನಲ್ಲಿ ಯಶಸ್ವಿಯಾಗಿ ಮಾಡಿದ್ದಾರೆ.
  ಈ ರೀತಿ ಮೋಟೋ ರೈಡ್ ಮಾಡುವುದಕ್ಕೆ ಇಂದನದ, ಊಟ ವಸತಿಯ ವೆಚ್ಚ ಬರುತ್ತದೆ, ಪ್ರಯಾಣಿಸಿದ ವಾಹನ ದುರಸ್ತಿಗೆ ಬರುತ್ತದೆ, ರೈಡಿಂಗ್ ಪರಿಕರ-ಕ್ಯಾಮೆರಾ - ಡ್ರೋನ್ -ಲ್ಯಾಪ್ ಟ್ಯಾಪ್ ಅಂತ ತಯಾರಿಗೆ ಲಕ್ಷಗಳ ವೆಚ್ಚ ಭರಿಸಿ ಲಾಭ ಇದೆಯಾ? ಎಂಬ ಪ್ರಶ್ನೆಗೆ ಉತ್ತರ ಖಂಡಿತಾ ಲಾಭವಿದೆ .
  ಮೊದಲೆಲ್ಲ ವಿದೇಶಗಳಲ್ಲಿ ಪ್ರಸಿದ್ಧ ಕಂಪನಿ ಸ್ಟಾನ್ಸ್ ರ್ ಮಾಡುತ್ತಿತ್ತು, ನಂತರ ಟೀವಿ ಚಾನಲ್ ಗಳು ಇಂತಹ ರೈಡಿಂಗ್ ಚಿತ್ರಿಕರಣ ಖರೀದಿಸುತ್ತಿತ್ತು ಮತ್ತು ಇನ್ನೂ ಕೆಲವರು ಯಾವುದೆ ಪ್ರತಿಪಲ ನಿರೀಕ್ಷೆ ಮಾಡದೆ ಸ್ವಂತ ಖಚಿ೯ನಲ್ಲಿ ಅನುಭವಕ್ಕಾಗಿ ರೈಡಿಂಗ್ ಮಾಡುತ್ತಿದ್ದರು.
   ಈಗ ಸೋಷಿಯಲ್ ಮೀಡಿಯಾದಿಂದ ಪೇಸ್ ಬುಕ್, ಯೂಟ್ಯೂಬ್ ಗಳಲ್ಲಿ ರೈಡರ್ ಗಳ Vlog (Blog ನ ಇನ್ನೊಂದು ಅವತಾರ ಇದರಲ್ಲಿ ವಿಡಿಯೋ ಕಾಮೆಂಟರಿ ಇರುವುದರಿಂದ) ಜನಪ್ರಿಯ ಆಗುತ್ತಿದೆ.
  1200 view ಗೆ 800 ರೂಪಾಯಿಯಂತೆ vloger ಗೆ ಹಣ ಪಾವತಿ ಆಗುತ್ತದೆ, ಒ0ದು ದಿನದಲ್ಲಿ 20 ರಿಂದ 30 ನಿಮಿಷದ ನಾಕಾರು  Vlog ಹಾಕುತ್ತಾರೆ, 5 ರಿಂದ 6 ಕಿ.ಮಿ. ರೈಡಿಂಗ್ ನಲ್ಲಿ ಕನಿಷ್ಟ 30 ಗರಿಷ್ಟ ಎಷ್ಟಾದರು ಎಪಿಸೋಡು ಚೆನ್ನಾಗಿ ಎಡಿಟಿಂಗ್ ಮಾಡಿ ಹಾಕುತ್ತಾರೆ.
   ಒಂದೊಂದು ಎಪಿಸೋಡು ಕನಿಷ್ಟ 20 ರಿಂದ 25 ಸಾವಿರ ವೀಕ್ಷಣೆ ಮಾಡಿದರೆ ಕನಿಷ್ಠ 16 ಸಾವಿರ ಅಂದರು ಇಂತಹ ಒಂದು ರೈಡಿಂಗ್ ನಲ್ಲಿ ಕನಿಷ್ಟ 30 ಎಪಿಸೋಡಿನಿಂದ ಸುಮಾರು 5 ಲಕ್ಷ ಆದಾಯವಿದೆ.
   ವೀಕ್ಷಣೆ ಮಾಡುವವರು ಲಕ್ಷ ಲಕ್ಷ ಮೀರಿದರೆ ಆದಾಯವೂ ಅನೇಕ ಲಕ್ಷ ಗ್ಯಾರಂಟಿ, ಕೆಲವು ಸಾವಿರ ಅಥವ ಲಕ್ಷ ರೂಪಾಯಿ ವ್ಯಯಿಸಿ ಮಾಡುವ ಇಂತಹ ರೈಡಿಂಗ್ ಗಳಿಗೆ ಆದಾಯದ ದಾರಿಯೂ ಇರುವುದರಿಂದ ಇದು ಖಾಲಿ ಕೈಯಿಯ ಹವ್ಯಾಸವಲ್ಲ.
   ನಮ್ಮ ಯುವ ಜನತೆ ಯಾವುದೋ ವ್ಯಸನಕ್ಕೆ ಬಲಿ ಆಗದೇ, ಕೆಲಸಕ್ಕೆ ಬಾರದ ಸಮಯ ಹಾಳು ಮಾಡುವ ದುರಬ್ಯಾಸಕ್ಕೆ ಸಮಯ ಹಾಳು ಮಾಡದೆ ಇಂತಹ ಸಾಹಸ ಮಾಡಬಹುದು ಅದಕ್ಕಾಗಿ ಅನುಭವಿಗಳ ಈ ರೈಡಿಂಗ್ Vlog ಗಳನ್ನು ಎಚ್ಚರಿಕೆಯಿಂದ ನೋಡುವುದರಿಂದ ಅತ್ಯುತ್ತಮವಾದ ಮಾಹಿತಿ ಸಿಗುತ್ತದೆ.

Comments

Popular posts from this blog

# ಜುಟ್ಟು ಕಾಳಿಂಗ ಸಪ೯ದ ಆಸ್ತಿತ್ವದ ಮಲೆನಾಡಿನ ಮಿಥ್ಯೆ#

  # ಕಾಳಿ೦ಗ ಸಪ೯ದಲ್ಲಿ ಜುಟ್ಟು ಕಾಳಿಂಗ ಸಪ೯ ಅಂತ ಇದೇ ಅನ್ನುವ ಯಾರು ನೋಡದ ಸಪ೯ದ ಅಸ್ತಿತ್ವ#    ಮಲೆನಾಡಿನ ಹಳ್ಳಿಗಳಲ್ಲಿ, ಅದು ಕಾಳಿ೦ಗ ಸಪ೯ದ ವಾಸಸ್ಥಳದ ಪರಿಸರದಲ್ಲಿ ಜುಟ್ಟು ಕಾಳಿಂಗ ಸಪ೯ ಇದೆ ಅನ್ನುವ ಮಾತು ಆಗಾಗ್ಗೆ ಕೇಳುತ್ತಿರುತ್ತೇವೆ. ಆದರೆ ಆ ರೀತಿಯ ಹಾವು ಇಲ್ಲ ಎಂದು ಹಾವಿನ ಬಗ್ಗೆ ಸಂಶೋದನೆ ಮಾಡುವವರು, ಅರಣ್ಯ ಇಲಾಖೆಯವರು, ಹಾವು ಹಿಡಿಯುವವರು ಖಡಾಖಂಡಿತವಾಗಿ ಹೇಳುತ್ತಾರಾದರು, ಈ ವದಂತಿ ಹೇಗೆ ಹರಡಿದೆ?.    ಇದು ಒಂದು ಊರು ಹಳ್ಳಿಯಲ್ಲ ನಾನು ನೋಡಿದಂತೆ ಮಹಾರಾಷ್ಟ್ರದ ರತ್ನಗಿರಿಯಿ೦ದ ಕೇರಳದ ಕಾಸರಗೋಡಿನ ತನಕ ಜುಟ್ಟು ಕಾಳಿಂಗದ ಅನೇಕ ರೋಚಕ ಕಥೆ ಕೇಳಿದ್ದೇನೆ.   ಪ್ರತ್ಯಕ್ಷ ನೋಡಿದವರು ತಾವು ಎನ್ನುವ ಅನೇಕರಲ್ಲಿ ಮಾತಾಡಿದ್ದೇನೆ ಆದರೆ ಅದು ನಂಬಲಹ೯ ಮಾಹಿತಿ ಅನಿಸಲಿಲ್ಲ, ಒಂದು ರೀತಿ ಕಾಲ್ಪನಿಕ ತ್ರಿಲ್ಲರ್ ಕಥೆ ಅಷ್ಟೇ ಅನ್ನಬಹುದು.    ಜಡೆ ಕಾಳಿಂಗ ಸಪ೯ಕ್ಕೆ ರೋಷ ಜಾಸ್ತಿ, ಹೆಡೆ ಮೇಲೆ ಕೂದಲಿನ ಜುಟ್ಟು ಇರುತ್ತೆ, ಮನುಷ್ಯರನ್ನ ಕಂಡರೆ ಓಡಿಸಿಕೊಂಡು ಬರುತ್ತೆ, ಅದರಿಂದ ತಪ್ಪಿಸಿಕೊಳ್ಳಲು ಒಂದೇ ದಾರಿ ಅದೇನೆಂದರೆ ತಗ್ಗಿನ ಪ್ರದೇಶದಲ್ಲಿ ಓಡುವುದು.     ಯಾಕೆ೦ದರೆ ಓಡಿಸಿಕೊಂಡು ಬರುವ ಜುಟ್ಟು ಕಾಳಿಂಗದ ಜುಟ್ಟು, ಇಳಿಜಾರಿನಲ್ಲಿ ಅದರ ತಲೆಯಿ೦ದ ಇಳಿಜಾರಿಗೆ ಸರಿಯುವುದರಿಂದ  ಕಣ್ಣಿನ ಮೇಲೆ ಕೂದಲ ಜುಟ್ಟು ಮುಚ್ಚುವುದರಿಂದ ಕಣ್ಣು ಕಾಣುವುದಿಲ್ಲ, ಆಗಲೇ ತಪ್...

HISTORICAL SAGAR MARIKAMBA JATRA.ಐತಿಹಾಸಿಕ ಸಾಗರದ ಮಾರಿಕಾಂಬಾ ಜಾತ್ರೆ

     ಸಾಗರದ ಮಾರಿಕಾಂಬಾ ಜಾತ್ರೆ ಐತಿಹಾಸಿಕ ಚರಿತ್ರೆಯಲ್ಲಿ ದಾಖಲೆ.        ಕನಾ೯ಟಕ ರಾಜ್ಯದಲ್ಲಿ ಎರೆಡು ಮಾರಿಕಾಂಬಾ ಜಾತ್ರೆಗಳು ಪ್ರಸಿದ್ಧಿ ಪಡೆದಿದೆ ಅದು ಉತ್ತರ ಕನ್ನಡ ಜಿಲ್ಲೆಯ ಸಿಸಿ೯ಯದ್ದು ಮತ್ತು ಶಿವಮೊಗ್ಗ ಜಿಲ್ಲೆಯ ಸಾಗರದ್ದು.    ಪ್ರತಿ ಮೂರು ವಷ೯ಕೆ ಈ ಜಾತ್ರೆ ಆಚರಿಸಲಾಗುತ್ತೆ ಶೂದ್ರ ವಗ೯ದವರು ಭಯ ಮತ್ತು ಭಕ್ತಿಯಿಂದ ಕುರಿ ಕೋಳಿ ಬಲಿ ನೀಡುವ ಪರಂಪರೆ ಇದೆ.ಮಂಗಳವಾರ ಮೇಲು ಜಾತಿಯ ಜನರ ಪೂಜೆ ದೇವಿಯ ತವರು ಮನೆಯಲ್ಲಿ ನಡೆಯುತ್ತದೆ ನಂತರ ರಾತ್ರಿ ಗಂಡನ ಸೇರುವ ಮಾರಿಗೆ ಶೂದ್ರರ ಪೂಜೆ, ಬಲಿ ಮೀಸಲು.    ಮೊದಲೆಲ್ಲ ಮಾರಿಯಮ್ಮನಿಗೆ ಕೊಣನ ಬಲಿ ನೀಡುತ್ತಿದ್ದರು ಈಗ ಇದು ಕಾನೂನು ಪ್ರಕಾರ ನಿಷಿದ್ಧ ಆದರೆ ಈ ಆಚಾರಣೆ ಗುಪ್ತವಾಗಿ ಬೇರೆ ಕಡೆ ನಡೆಸಲಾಗುತ್ತೆ ಅನ್ನುತ್ತಾರೆ.    ಸಾಗರದ ಮಾರಿಕಾ0ಬಾ ಜಾತ್ರೆ ಜಾತ್ರೆಯಿ೦ದ ಜಾತ್ರೆಗೆ ಅದೂರಿಯಾಗಿ ನಡೆಯುತ್ತದೆ, ಕೋಟ್ಯಾoತರ ಹಣದ ವಹಿವಾಟು ಕೂಡ, ಮೊದಲೆಲ್ಲ ಹಣದ ಅಪರಾ ತಪರ ಆಗುತ್ತಿದೆ ಎಂಬ ಗುಲ್ಲು ಇತ್ತು ಆದರೆ ಈಗೆಲ್ಲ ಪಾರದಶ೯ಕವಾಗಿದೆ ಆದರೂ ಈ ಬಾರಿಯ 2017ರ ಜಾತ್ರೆಯಲ್ಲಿ ಅವ್ಯವಹಾರದ ಆರೋಪ ಮಾಡಲಾಗಿದೆ ಈ ವಿಚಾರ ಇಲ್ಲಿ ಅಪ್ರಸ್ತುತ ಆದರೂ ಈ ಬಗ್ಗೆ ಬರೆಯಲು ಕಾರಣ ಕೆಳದಿ ಅರಸರ ಕಾಲದಲ್ಲಿ ಅಂದರೆ 350 ವಷ೯ದ ಹಿಂದೆಯೂ ರಾಜರಿಗೆ ಸಾಗರದ ಮಾರಿಕಾಂಬಾ ಜಾತ್ರೆಯಲ್ಲಿ ಸಾವ೯ಜನಿಕರಿಂದ ಸಂಗ್ರಹಿಸಿದ ಜಾತ...

ರಿಪ್ಪನ್ ಪೇಟೆ ( ಶಿವಮೊಗ್ಗ ಜಿಲ್ಲೆ) ಹೆಸರು ಬಂದಿದ್ದಾದರು ಹೇಗೆ?

#  ರಿಪ್ಪನ್ ಪೇಟೆ ಶಿವಮೊಗ್ಗ ಜಿಲ್ಲೆಯ ಹೊಸನಗರ ತಾಲ್ಲೂಕಿನ ಪ್ರಮುಖ ಹೋಬಳಿ ಕೇಂದ್ರ ಈ ಆಂಗ್ಲ ಅಧಿಕಾರಿಯ ಹೆಸರು ಇಡಲು ಕಾರಣವಾದ ಘಟನೆ ತುಂಬಾ ಕುತೂಹಲಕಾರಿ# ಸ್ವಲ್ಪ ಕಾಲ ನೀವು ಈ ಲೇಖನ ಓದಿದರೆ ಕಾರಣ ಗೊತ್ತಾಗುತ್ತೆ.    ಆಗ ಬ್ರಿಟಿಷ್ ಸಕಾ೯ರರಕ್ಕೆ ಆಡಳಿತ ಸುಗುಮಕ್ಕೆ ರೈಲು ಮಾಗ೯ ಅತ್ಯಗತ್ಯ ಎಂಬ ಸಕಾರಣ ಮನವರಿಕೆ ಆದ ಕಾಲ ಏಕೆಂದರೆ ಬ್ರಿಟಿಷರು ಅಮೆರಿಕಾ ವಲಸೆಯಲ್ಲಿ ಇದನ್ನ ಮನಗOಡಿದ್ದರು, ಬೆಂಗಳೂಳಿ ರಿಂದ ಶಿವಮೊಗ್ಗ ತಲುಪುವ ರೈಲು ಮಾಗ೯ ತಾಳಗುಪ್ಪಾ ತಲುಪಿದರೆ ಜೋಗ ಜಲಪಾತ ವೀಕ್ಷಣೆಗೆ ಅನುಕೂಲ ಎಂಬುದು ಹಾಗೆ ಮತ್ತೊಂದು ಮ್ಯಸೂರು ಸಕಾ೯ರ ಶರಾವತಿ ನದಿಗೆ ಆಣೆಕಟ್ಟು ಕಟ್ಟಿ.ಜಲ ವಿದ್ಯುತ್ ತಯಾರಿಸಲು ಸಾಮಗ್ರಿ ಸಾಗಾಣಿಕೆಗೆ ಅನುಕೂಲ ಎಂಬ ಕಾರಣದಿಂದ ಶಿವಮೊಗ್ಗದಿಂದ ತಾಳಗುಪ್ಪ ರೈಲು ಮಾಗ೯ ಯೋಜನೆ ಮಾಡಲಾಯಿತು.    ಆಗ ಪ್ಲೇಗ್ ಮಾರಿಯ ಕಾಲ, ಎಲ್ಲೆಲ್ಲೂ ಜನ ಸಾಯುತ್ತಿದ್ದರು ಆಗಲೇ ಈ ರೈಲು ಮಾಗ೯ ಶಿವಮೊಗ್ಗ ಆರಸಾಳಿOದ ದೊಡ್ಡಿನ ಕೊಪ್ಪ (ಈಗಿನ ರಿಪ್ಪನ್ ಪೇಟೆ) ಆನಂದಪುರಂ ಮಾಗ೯ ನಿಗದಿ ಆಗಿತ್ತು ಆದರೆ ಈ ಭಾಗದಲ್ಲಿ ಒಂದು  ವದಂತಿ ಈ ಬಾಗದಲ್ಲಿ ಹರಡಿತ್ತು ಅದೇನೆಂದರೆ ರೈಲು ಬಂದರೆ ಪ್ಲೇ ಗು ಬರುತ್ತೆ  ಅಂತ.    ಹಾಗಾಗಿ ಈ ಭಾಗದಲ್ಲಿನ ಜಾಗೃತ ಜನ ನಾಯಕರುಗಳು ಹೇಗಾದರು ಮಾಡಿ ರೈಲು ಬರದಂತೆ ಮಾಡಲು ಎಲ್ಲಾ ರೀತಿಯ ಪ್ರಯತ್ನ ಮಾಡಲು ಪ್ರಾರಂಭಿಸಿದರು.     ಇದೇ ಸಂದಭ೯ದಲ್ಲ...