#ಭಾಗ_52. #ಆನಂದಪುರಂ_ಇತಿಹಾಸ. #ಈ_ಕುಟುಂಬದ_ಕುಡಿ_ಖ್ಯಾತ_ಚಿತ್ರನಟ_ನಿರ್ದೇಶಕ_ಪವನ್_ಒಡೆಯರ್_ಕೂಡ_ಒಬ್ಬರು #ಜಮಖಂಡಿ_ನಾಟಕ_ಸಂಸ್ಥೆ_ಶ್ರೀಗಜಾನನ_ನಾಟಕ_ಮಂಡಳಿ #ಪ್ರಖ್ಯಾತ_ನಾಟಕ_ಕಂಪನಿ_ಅಂತಿಮ_ದಿನಗಳು_ಆನಂದಪುರಂನಲ್ಲಿ. #ಆನಂದಪುರಂಗೆ_ಬಂದಾಗ_ಹಣ_ಸಹಾಯ_ಮಾಡಿ_ಆಶ್ರೀವದಿಸಿ_ಪ್ರೋತ್ಸಾಹಿಸಿದ_ವೆಂಕಟಾಚಲಯ್ಯಂಗಾರರು. #ಕನ್ನಡ_ಚಲನಚಿತ್ರ_ನಟರಾದ_ಲೋಕೇಶ್_ದಿರೇಂದ್ರಗೋಪಾಲ್_ಆನಂದಪುರಂನಲ್ಲಿ_ತಿಂಗಳುಗಟ್ಟಲೆ_ಕ್ಯಾಂಪ್ #ಆನಂದಪುರಂ_ವಾಸಿಗಳೇ_ಆದ_ಜಮಖಂಡಿ_ರಾಮರಾವ್_ರಾಜ್ಯೋತ್ಸವ_ಪ್ರಶಸ್ತಿ_ಪಡೆದರು. ಪವನ್ ಒಡೆಯರ್ ಸಂದರ್ಶನ ಒಂದರಲ್ಲಿ ಈ ರೀತಿ ವಿವರಿಸಿದ್ದಾರೆ... "ಇದಕ್ಕಿಂತಲೂ ನಾನು ಹೇಳಲೇಬೇಕಾದ ವಿಷಯವೆಂದರೆ ನನ್ನ ಅಜ್ಜ ಅಂದರೆ ತಂದೆಯ ತಂದೆ ಡಿ. ಎನ್. ಒಡಿಯರ ಅಂತಾ ಅವರದೊಂದು ಗಜಾನನ ನಾಟಕ ಮಂಡಳಿ, ಜಮಖಂಡಿ ಅಂತಾ ಇತ್ತು. ಈ ಕಂಪನಿಯಿಂದ ಹಲವಾರು ನಾಟಕಗಳನ್ನು ಆಡಿಸ್ತಾಯಿದ್ದರು. ಅವರು ರಾಜ್ಯಪ್ರಶಸ್ತಿ ವಿಜೇಯಿರರು. ಅವರಾಡಿಸಿದ ’ಶ್ರೀ ಸತ್ಯನಾರಾಯಣ ಕಥೆ’ ನಾಟಕ ಸುಮಾರು ಸಾವಿರಕ್ಕಿಂತಲೂ ಹೆಚ್ಚು ಪ್ರಯೋಗಗಳನ್ನು ಕಂಡಿತು. ನಟ ವಿಷ್ಣುವರ್ಧನ ಅವರ ತಂದೆ ನಾಟಕಗಳನ್ನು ಬರೆದು ಕೊಡತಾಯಿದ್ದರಂತೆ. ಧೀರೆಂದ್ರ ಗೋಪಾಲ ಮುಂತಾದವರೆಲ್ಲ ಈ ಕಂಪನಿಯಲ್ಲಿ ನಟಿಸಿದ್ದಾರೆ. ಹೀಗೆ ರಕ್ತಗತವಾಗಿ ಬಂದ ಕಲೆಯೂ ಇದಾಗಿದೆಯಂದು ಹೇಳಬಹುದು." https://panjumagazine.com/%E0%B2%AA%E0%B2%B5%E0%B2%A8%E0%B3%8D-%E0%B2%92%E0%B2%