# ಶಿವಮೊಗ್ಗ ತಾಳಗುಪ್ಪ ಬ್ರಾಡ್ ಗೇಜ್ ಹೋರಾಟ ಅನೇಕರ ಹೋರಾಟದ ಫಲ ಮತ್ತು ಯಡೂರಪ್ಪರ ಇಚ್ಚಾ ಶಕ್ತಿಯಿ೦ದ ಸಾಧ್ಯವಾಯಿತು#
ಬ್ರಾಡ್ ಗೇಜ್ ಪರಿವತ೯ನೆಗಾಗಿ ಕಾಗೋಡು ಹೋರಾಟದ ನೇತಾರ ಗಣಪತಿಯಪ್ಪ, ವಿದಾನ ಪರಿಷತ್ ಸದಸ್ಯ ಮಾದಪ್ಪ, ಸಾಹಿತಿ ಕೋಣ0ದೂರು ವೆ೦ಕಪ್ಪ ಗೌಡರು, ರಾಜ್ಯ ಸಭಾ ಸದಸ್ಯ ಹಾಸನದ ಜವರೇ ಗೌಡರು, ಆಗಿನ ಕೇಂದ್ರ ಸಚಿವರಾದ ಶ್ರೀನಿವಾಸ ಪ್ರಸಾದ್, ರಕ್ಷಣಾ ಸಚಿವ ಜಾಜ್೯ ಪನಾ೯೦ಡೀಸ್, ರೈಲ್ವೆ ಮಂತ್ರಿ ನಿತೀಶ್ ಕುಮಾರ್, ಉಪ ಪ್ರದಾನಿ ಆಡ್ವಾನಿ, ಅನಿಲ್ ಹೆಗ್ಗಡೆ, ಕಲ್ಲೂರು ಮೇಘರಾಜ್, ದೆಹಲಿ ಚಲೋ ಮಾಡಿದ ನೂರಾರು ಹೋರಾಟಗಾರರು, ರೈಲು ತಡೆದು ಚಳವಳಿ ಮಾಡಿ ಕೇಸು ಹಾಕಿಸಿಕೊಂಡು ಹಲವಾರು ವಷ೯ ಕೋಟ್೯ ಗೆ ಓಡಾಡಿದ ಕಾಂಗ್ರೇಸ್ ಕಾಯ೯ಕತ೯ರು, ತಾಳಗುಪ್ಪದಿಂದ ಶಿವಮೊಗ್ಗದವರೆಗಿನ ಕಾನಲೆ, ಸಾಗರ, ಬಾಳೆಗುOಡಿ, ಅಡ್ಡೇರಿ, ಆನಂದಪುರಂ, ಕೆಂಚನಾಲ, ಅರಸಾಳು, ಕುಂಸಿ ತನಕ ಜನ ಜಾಗೃತಿ ಸಭೆ ನಡೆಸಿದ ಗಣಪತಿಯಪ್ಪರ ನೇತೃತ್ವದ ಶಿವಮೊಗ್ಗ ತಾಳಗುಪ್ಪ ಬ್ರಾಡ್ ಗೇಜ್ ಹೋರಾಟ ಸಮಿತಿ, ಬ್ರಾಡ್ ಗೇಜ್ ಗೆ ಬೇಕಾದ ಹಣ ರಾಜ್ಯ ಸಕಾ೯ರದಿಂದ ದೊರೆಯುವ೦ತೆ ಮಾಡಿ ಕೇಂದ್ರ ರೈಲ್ವೇ ಇಲಾಖೆ ಬಾಕಿ ಹಣ ಬಿಡುಗಡೆ ಮಾಡಿಸಿದ ಅವತ್ತಿನ ಲೋಕಸಭಾ ಸದಸ್ಯ ರಾಘವೇಂದ್ರ, ತಕ್ಷಣ ರಾಜ್ಯ ಸಕಾ೯ರದ ಹಣ ಬಿಡುಗಡೆ ಮಾಡಿದ ಆಗಿನ ಮುಖ್ಯಮಂತ್ರಿ ಯಡೂರಪ್ಪ ಆಗಿನ ಸಾಗರದ ಶಾಸಕ ಗೋಪಾಲಕೃಷ್ಣ ಬೇಳೂರು, ರೈತ ಸಂಘ, ಸಾಗರ ತಾಲ್ಲೂಕ್ ಅಭಿವೃದ್ದಿ ಹೋರಾಟ ಸಮಿತಿ, ಪತ್ರಕತ೯ರು ಇವರೆಲ್ಲರ ಹೋರಾಟ ಪ್ರಯತ್ನಗಳಿಂದ ಶಿವಮೊಗ್ಗ ತಾಳಗುಪ್ಪ ಬ್ರಾಡ್ ಗೇಜ್ ಆಗಿದೆ
Comments
Post a Comment