#ಕಾಸರಗೋಡಿನ ಪ್ರಗತಿಪರ ಚಿ೦ತನೆಯ ಶ್ರೀಮತಿ ಭಾರತಿ ಭಟ್ ಕನಾ೯ಟಕದ ಮಂಗಳೂರು ಕೇರಳದ ಕಾಸರಗೋಡಿನವರು ಎಷ್ಟು ಅವಲಂಬಿಸಿದ್ದಾರೆಂದು ಇತ್ತೀಚಿನ ವಿದ್ಯಾಮಾನವಾದ ಗಡಿ ಬಂದ್ ಮಾಡಿ ಚಿಕಿತ್ಸೆಗೆ ಬಂದ ಅಂಬೂಲನ್ಸ್ ತಡೆದಿದ್ದರಿಂದ ಅಮಾಯಕರ ಜೀವ ತ್ಯಾಗಕ್ಕೆ ಕಾರಣವಾದದ್ದಕ್ಕೆ ವಿಷಾದದಿಂದ ಈ ಲೇಖನ ಬರೆದಿದ್ದಾರೆ.#
Arun Prasad ಅಷ್ಟೇನೂ ನನಗೆ ಗೊತ್ತಿಲ್ಲಾ...ಅಣ್ಣಾ ..ನಾವು ಗಡಿ ಭಾಗದವರು..ನಮಗೆ ಕಾಸರಗೋಡಿಗಿಂತ ಮಂಗಳೂರಿನಲ್ಲಿ ವ್ಯವಹಾರಕ್ಕೆ ಅನುಕೂಲ ಮತ್ತು ಅಭ್ಯಾಸ ...ನಮ್ಮ ಊರಿನ ಅಂಗಡಿಗಳಿಗೆ ಕಿರಾಣಿ..ತರಕಾರಿ ಎಲ್ಲಾ ಮಂಗಳೂರಿನಿಂದ ನೇ ಬರೋದು...ಗಡಿಬಂದ್ ಮಾಡಿದಾಗ ಎಲ್ಲದಕ್ಕೂ ಬಹಳ ಪರದಾಟವಾಯಿತು...ಈಗ ಕೆಲವೇ ಕೆಲವು ಲಾರಿಗಳಿಗೆ ಪರವಾನಿಗೆ ಕೊಟ್ಟಿದ್ದಾರಂತೆ ಹಾಗಾಗಿ ಪರಿಸ್ಥಿತಿ ಸ್ವಲ್ಪ ಸುಧಾರಿಸಿದೆ....ಆದರೂ ಬೇಡಿಕೆಗೆ ತಕ್ಕಂತೆ ಪೂರೈಕೆ ಆಗ್ತಾ ಇಲ್ಲಾ...ಎಲ್ಲಕಿಂತ ಬೇಜಾರು ಚಿಕಿತ್ಸೆಗಾಗಿ ಮಂಗಳೂರನ್ನು ಅವಲಂಬಿಸಿದವರು ಬಹಳ ಜನ ಇದ್ದಾರೆ...ಅವರನ್ನೂ ಹೋಗಲು ಬಿಡದಿರೋದು...ಅದರಲ್ಲೂ ತೀವ್ರ ಅನಾರೋಗ್ಯದಿಂದ ನರಳುತ್ತಿದ್ದವರನ್ನೂ ಬಿಡದೆ ಆಂಬುಲೆನ್ಸ್ ನಲ್ಲೇ ಸಾಯಿಸಿದರಲ್ಲಾ ಅದರ ಬಗ್ಗೆ ಏನು ಹೇಳೋದು?😭😭 ...
Comments
Post a Comment