#ಮಾವಿನ_ಹಣ್ಣಿನ_ಕಾಲ_ಇದು
ಮಾವಿನ ಹಣ್ಣು ಖರೀದಿಸುವುದು ತಿನ್ನುವುದಲ್ಲದೆ ಮಾವಿನ ಹಣ್ಣಿನ ಮಿಲ್ಕ್ ಶೇಖ್, ಸೀಕರಣೆ, ಸಿಹಿ ಸಾರು, ಗೊಜ್ಜು, ಸಾಸಿವೆ, ಮೇಲೊರಗ, ಹಲ್ಪ, ಬಫಿ೯ ಎಲ್ಲಾ ಶುರುವಾಗಲಿದೆ.
ಮಾವಿನ ಹಣ್ಣಿನಲ್ಲಿ ಎಷ್ಟು ವಿಧವಿದೆ ಖಂಡಿತಾ ದಾಖಲಿಸಲು ಸಾಧ್ಯವಿಲ್ಲ ಕುಮುಟಾ ಅಂಕೋಲ ಮದ್ಯ ರೈಲ್ವೆ ಒವರ್ ಬ್ರಿಡ್ಜ್ ಕೆಳಗೆ, ಕಾರವಾರ ಪೋಲಿಸ್ ಠಾಣೆ ಸುತ್ತಾ ಮುತ್ತಾ ನೂರಾರು ವಿಧದ ಮಾವಿನ ಹಣ್ಣು ಮಾರಟಕ್ಕೆ ಬರುತ್ತದೆ.
ಒಂದಕ್ಕಿಂತ ಒಂದು ರುಚಿ, ಸುವಾಸನೆಯಲ್ಲಿ ಬಿನ್ನ ಪ್ರತಿವಷ೯ ಮಾವಿನ ಹಣ್ಣಿನ ಸೀಸನ್ ನಲ್ಲಿ ಇಲ್ಲಿಗೆ ಹೋಗುತ್ತಿದ್ದೆವು ಆದರೆ ಈ ವಷ೯ ಕೋರಾನ ವೈರಸ್ ಎಲ್ಲದನ್ನು ಬದಲಿಸಿದೆ.
Comments
Post a Comment