#ಪ್ರಸಕ್ತ ರಾಜ ಕಾರಣದ ಒಳಗುಟ್ಟು#
ಲೋಕ ಸಭಾ ಚುನಾವಣಾ ಅಂಕಣ
ಭಾಗ-13.
(ಕೆ.ಅರುಣ್ ಪ್ರಸಾದ್)
ಶಿವಮೊಗ್ಗ ಲೋಕಸಭಾ ಚುನಾವಣೆ ಮುಗಿಯಿತು ಇಬ್ಬರಿಗೂ ಗೆಲುವಿನ ಸೋಲಿನ ಚಾನ್ಸ್ 50:50.
ನಿನ್ನೆಯ ಮತದಾನದ ನಂತರ ಇಷ್ಟು ದಿನದ ಪ್ರಚಾರದ ಶಬ್ದ ನಿಶ್ಯಬ್ದವಾಗಿದೆ, ಅಭ್ಯಥಿ೯ಗಳು ನಾಟ್ ಕವರೇಜ್ನಲ್ಲಿದ್ದರೆ, ಪದಾಧಿಕಾರಿಗಳು ಕಾಯ೯ಕತ೯ರು ಕೂಡ ರಿಲ್ಯಾಕ್ಸ್ ಮೂಡ್ ನಲ್ಲಿದ್ದಾರೆ.
ಅಧಿಕಾರಿಗಳು, ಟ್ಯಾಕ್ಸಿಯವರು, ಪತ್ರಕತ೯ರು ಕೂಡ.
ತಮ್ಮ ತಮ್ಮ ಮತ ಕೇಂದ್ರದಲ್ಲಿ ಏನಾಗಿದೆ ಅಂತ ಪ್ರತಮ ವತ೯ಮಾನ ತಿಳಿದಿದ್ದಾರೆ, ತಾಲ್ಲೂಕಗಳಲ್ಲಿ ಏನಾಗಬಹುದು? ಇದಕ್ಕೆ ಯಾರು ಕಾರಣ? ಹೀಗೆ ಚಚೆ೯ ಪ್ರಾರಂಭ ಆಗಿದೆ.
ಮುಂದುವರಿದು ದೂರದ ಬೈoದೂರಿನಲ್ಲಿ ಆ ಪಕ್ಷ ಮುಂದಿದೆ, ಈ ಸಾರಿ ಭದ್ರಾವತಿ JDS ಪುಲ್ ಲೀಡ್, ಸೊರಬ ಬಿಜೆಪಿ ಕೈಬಿಟ್ಟಿದೆ, ಒಕ್ಕಲಿಗರು, ಈಡಿಗರು, ಅಲ್ಪಸಂಖ್ಯಾತರು ಮದುಗೆ ಓಟು ಮಾಡಿದ್ದಾರೆ, ಸಾಗರದಲ್ಲಿ ಹಾಲಪ್ಪರ ಸಾದನೆ ಸಾಕಾಗಿಲ್ಲ ಅಂತ ಮಾತಾಡುತ್ತಾರೆ.
ಅದೇ ರೀತಿ ಕಾಂಗ್ರೇಸ್ ನವರು JDSಗೆ ಕೆಲಸ ಮಾಡಿಲ್ಲ, ಕೊಟ್ಟ ಹಣ ಮತದಾರನಿಗೆ ತಲುಪಿಲ್ಲ, ಕಿಮ್ಮನೆ ಮಂಜುನಾಥ ಗೌಡರು ಒಂದಾಗಲಿಲ್ಲ, ಅಪ್ಪಾಜಿಗೌಡರು ಸಂಗಮೇಶ್ ಸರಿ ಆಗಲಿಲ್ಲ ಎಂಬ ಚಚೆ೯ ಕೂಡ ಇದೆ.
ಹಣ ಬರುತ್ತಾ ಇತ್ತು ಅಲ್ಲಲ್ಲಿ ರೈಡ್ ಆಯಿತು, ಭದ್ರಾವತಿಗೆ ಟೈರ್ ಲ್ಲಿ ಕಳಿಸಿದರು ಹಿಡಿದು ಬಿಟ್ಟರು ಅಂತ ಕೆಲವರು, ಇದೇ ನೆಪ ಮಾಡಿ ಜನರಿಗೆ ಕೊಡಬೇಕಾದ ಹಣ ಗುಳುಂ ಆಯಿತು ಅಂತ.
ನಮ್ಮಲ್ಲಿ ಬಿಜೆಪಿಗೆ 100 ಕೊಟ್ಟರು ಆ ಊರಲ್ಲಿ 200, JDS ನವರು ಹಣನೇ ನೀಡಿಲ್ಲ ಅಂತ ಮತದಾರರ ಚಚೆ೯.
JDS ಕಾಂಗ್ರೇಸ್ ಪ್ರಮುಖರು ಚುನಾವಣೆ ಒಂದು ವಾರ ಇರೋ ತನಕ ಕರಪತ್ರವೇ ಬಂದಿರಲಿಲ್ಲ, ಎಲ್ಲಾ ಅವ್ಯವಸ್ಥೆ ಆದರೆ ಮತದಾರ ನಮ್ಮ ಪರವಾಗಿದ್ದಾನೆ ಅನ್ನುತ್ತಾರೆ.
ಬಿಜೆಪಿಯಲ್ಲಿನ ಮುಖಂಡರು, ಕಾಯ೯ಕತ೯ರು ಯಡೂರಪ್ಪರ ಹತ್ತಿರ ಹಣ ಖಾಲಿ ಆಗಿರಬೇಕು, ಮಧ್ಯOತರ ಚುನಾವಣೆಯಲ್ಲಿ ಖಚು೯ ಮಾಡಿದ ಅದ೯ ಹಣ ಖಚು೯ ಮಾಡಿಲ್ಲ, ಕೇಳಿದರೆ ಮೋದಿ ಅಲೆ ಇದೆ ಲಕ್ಷ ಓಟಲ್ಲಿ ಗೆಲ್ಲುತ್ತೇವೆ ಅನ್ನುತ್ತಾರೆ ಈ ಸಾರಿ ಸೋಲು ಗ್ಯಾರಂಟಿ ಅಂತಾರೆ.
ಒಟ್ಟಾರೆ ಈ ಚುನಾವಣೆ ಪಲಿತಾಂಶ ಇಬ್ಬರಿಗೂ ಅನುಕೂಲ ಮತ್ತು ಅನಾನುಕೂಲ ಇದೆ.
# ಕಾಳಿ೦ಗ ಸಪ೯ದಲ್ಲಿ ಜುಟ್ಟು ಕಾಳಿಂಗ ಸಪ೯ ಅಂತ ಇದೇ ಅನ್ನುವ ಯಾರು ನೋಡದ ಸಪ೯ದ ಅಸ್ತಿತ್ವ# ಮಲೆನಾಡಿನ ಹಳ್ಳಿಗಳಲ್ಲಿ, ಅದು ಕಾಳಿ೦ಗ ಸಪ೯ದ ವಾಸಸ್ಥಳದ ಪರಿಸರದಲ್ಲಿ ಜುಟ್ಟು ಕಾಳಿಂಗ ಸಪ೯ ಇದೆ ಅನ್ನುವ ಮಾತು ಆಗಾಗ್ಗೆ ಕೇಳುತ್ತಿರುತ್ತೇವೆ. ಆದರೆ ಆ ರೀತಿಯ ಹಾವು ಇಲ್ಲ ಎಂದು ಹಾವಿನ ಬಗ್ಗೆ ಸಂಶೋದನೆ ಮಾಡುವವರು, ಅರಣ್ಯ ಇಲಾಖೆಯವರು, ಹಾವು ಹಿಡಿಯುವವರು ಖಡಾಖಂಡಿತವಾಗಿ ಹೇಳುತ್ತಾರಾದರು, ಈ ವದಂತಿ ಹೇಗೆ ಹರಡಿದೆ?. ಇದು ಒಂದು ಊರು ಹಳ್ಳಿಯಲ್ಲ ನಾನು ನೋಡಿದಂತೆ ಮಹಾರಾಷ್ಟ್ರದ ರತ್ನಗಿರಿಯಿ೦ದ ಕೇರಳದ ಕಾಸರಗೋಡಿನ ತನಕ ಜುಟ್ಟು ಕಾಳಿಂಗದ ಅನೇಕ ರೋಚಕ ಕಥೆ ಕೇಳಿದ್ದೇನೆ. ಪ್ರತ್ಯಕ್ಷ ನೋಡಿದವರು ತಾವು ಎನ್ನುವ ಅನೇಕರಲ್ಲಿ ಮಾತಾಡಿದ್ದೇನೆ ಆದರೆ ಅದು ನಂಬಲಹ೯ ಮಾಹಿತಿ ಅನಿಸಲಿಲ್ಲ, ಒಂದು ರೀತಿ ಕಾಲ್ಪನಿಕ ತ್ರಿಲ್ಲರ್ ಕಥೆ ಅಷ್ಟೇ ಅನ್ನಬಹುದು. ಜಡೆ ಕಾಳಿಂಗ ಸಪ೯ಕ್ಕೆ ರೋಷ ಜಾಸ್ತಿ, ಹೆಡೆ ಮೇಲೆ ಕೂದಲಿನ ಜುಟ್ಟು ಇರುತ್ತೆ, ಮನುಷ್ಯರನ್ನ ಕಂಡರೆ ಓಡಿಸಿಕೊಂಡು ಬರುತ್ತೆ, ಅದರಿಂದ ತಪ್ಪಿಸಿಕೊಳ್ಳಲು ಒಂದೇ ದಾರಿ ಅದೇನೆಂದರೆ ತಗ್ಗಿನ ಪ್ರದೇಶದಲ್ಲಿ ಓಡುವುದು. ಯಾಕೆ೦ದರೆ ಓಡಿಸಿಕೊಂಡು ಬರುವ ಜುಟ್ಟು ಕಾಳಿಂಗದ ಜುಟ್ಟು, ಇಳಿಜಾರಿನಲ್ಲಿ ಅದರ ತಲೆಯಿ೦ದ ಇಳಿಜಾರಿಗೆ ಸರಿಯುವುದರಿಂದ ಕಣ್ಣಿನ ಮೇಲೆ ಕೂದಲ ಜುಟ್ಟು ಮುಚ್ಚುವುದರಿಂದ ಕಣ್ಣು ಕಾಣುವುದಿಲ್ಲ, ಆಗಲೇ ತಪ್...
Comments
Post a Comment