ಪಂಚಮುಖಿ ಗಾಯಿತ್ರಿ ಗಣಪತಿ ಆಂಜನೇಯ ಕ್ಷೇತ್ರ ಮರೀಲು ಪುತ್ತೂರಿನ ದೇವಾಲಯ ನಿಮಿ೯ಸಿರುವ ಖ್ಯಾತ ಜೋತಿಷಿ ದೇವರ ಆರಾದಕ ನರಸಿಂಹ ಶಾಸ್ತ್ರೀ ದಂಪತಿಗಳು ನನ್ನ ಇವತ್ತಿನ ಅತಿಥಿಗಳು (11- ನವೆಂಬರ್ -2020)
ಇವತ್ತಿನ ನನ್ನ ಅತಿಥಿಗಳು
ಪುತ್ತೂರಿನ ಪಂಚಮುಖಿ ಗಾಯಿತ್ರಿ ಗಣಪತಿ ಆಂಜನೇಯ ಕ್ಷೇತ್ರ ಮರೀಲು ದೇವಾಲಯ ಇವರದ್ದೇ, ಜೋತಿಷಿಗಳೂ, ಯಕ್ಷಗಾನ, ತಾಳಮದ್ದಲೆಗಳಲ್ಲಿ ಇವರ ಇಂಪಾದ ದ್ವನಿಯ ಭಾಗವತಿಕೆ ಕೂಡ ಹೆಚ್ಚು ಪ್ರಸಿದ್ದಿ ಪಡೆದಿದೆ.
ನ್ಯಾಯಕ್ಕಾಗಿ ಯಾರನ್ನು ಎದುರಿಸುವ ದೈಯ೯ತೋರುವ ಇವರು ಕಷ್ಟದಲ್ಲಿ ಇರುವವರಿಗೆ ಸಹಾಯ ಮಾಡುವುದರಲ್ಲೂ ಮುಂದು.
ಓದುವ ಮತ್ತು ಬರೆಯುವ ಹವ್ಯಾಸದ ನರಸಿಂಹ ಶಾಸ್ತ್ರೀಗಳು ಎರಡು ವರ್ಷದ ಹಿಂದೆ ಈ ಮಾಗ೯ದಲ್ಲಿ ಬಂದಿದ್ದಾಗ ಬೇಟಿ ಆಗಿದ್ದರು.
Comments
Post a Comment