ಕನಕದಾಸರು ಬಳಸಿದ್ದ ಶoಖ ಈಗ ಕಾಗಿನೆಲೆ ದೇವಸ್ಥಾನದಲ್ಲಿ ಸಂರಕ್ಷಿಸಿಡಲಾಗಿದೆ.
ಕನಕದಾಸರು ಮೊದಲಿಗೆ ಕಾಗಿನೆಲೆಗೆ ಬಂದು ನರಸಿಂಹ ಸ್ವಾಮಿ ದೇವಾಲಯದಲ್ಲಿ ಇದನ್ನ ಊದಿದಾಗ ಸುತ್ತಲಿನ 7 ಹಳ್ಳಿಗಳಿಗೆ ಶಂಖಾನಾದ ಕೇಳಿ ಜನ ಬಂದಿದ್ದರಂತೆ, ಈಗಲೂ ಈ ಶಂಖ ಊದಿದರೆ ಬೆರೆಲ್ಲ ಶಂಖಗಿಂತ ಹೆಚ್ಚಿನ ಶಂಖಾನಾದ ಬರುತ್ತೆ.
ಇದರ ಜೊತೆ ಅವರು ಬಳಸುತ್ತಿದ್ದ ಮರದ ಬಿಕ್ಷಾಪಾತ್ರ ಕೂಡ ಇದೆ.
ಉಡುಪಿಯ ಕನಕನ ಕಿಂಡಿಗರುವ ಮಹತ್ವ, ಕನಕದಾಸರ ಸಾಹಿತ್ಯ, ಹಾವೇರಿ ಜಿಲ್ಲೆಯ ಬಾಡಾದಲ್ಲಿರುವ ಕನಕದಾಸರು ಹುಟ್ಟಿದ ಮನೆ, ಕೋಟೆ ಮತ್ತು ವಸ್ತು ಸಂಗ್ರಹಾಲಯ, ಕಾಗಿನೆಲೆಯಲ್ಲಿರುವ ಅವರ ಸಮಾದಿ ಕನಕರ ನೆನಪು ಸದಾ ಹಸಿರಾಗಿಡುವ ಐತಿಹಾಸಿಕ ಸ್ಮರಣೆಯ ಸ್ಥಳಗಳು.
ಇದನ್ನೆಲ್ಲ ನೋಡುವ ಅವಕಾಶ ನನಗೆ ಒದಗಿ ಬಂದದ್ದು ನನಗೆ ಒಂದು ಸುಸ೦ದಭ೯.
https://youtu.be/9NNITwY0LIM
Great. ..Sir. ...
ReplyDelete