#ರಿಪ್ಪನಪೇಟೆ_ಆನಂದಪುರಂ_ರಸ್ತೆ_ಅಗಲೀಕರಣ
#ಎರಡೂ_ತಾಲೂಕುಗಳ_ಪ್ರಮುಖ_ಕೇಂದ್ರಗಳಿಗೆ_ಸಂಪರ್ಕ
#ರಿಪ್ಪನಪೇಟೆ_ವಿನಾಯಕ_ವೃತ್ತದಿಂದ
14-march-2025
#yadehallicircle #Anandapuram #ripponpet #roadsafety
ಹೊಸನಗರ ತಾಲೂಕಿನ ರಿಪ್ಪನ್ ಪೇಟೆ ಮತ್ತು ಸಾಗರ ತಾಲೂಕಿನ ಆನಂದಪುರಂಗೆ ಇರುವ ಅಂತರ ಕೇವಲ 10 ಕಿ.ಮೀಟರ್.
ಇವೆರೆಡೂ ಊರುಗಳು ಆಯಾ ತಾಲೂಕಿನ ಪ್ರಮುಖ ವ್ಯಾಪಾರಿ ಕೇಂದ್ರ ಮತ್ತು ಹೋಬಳಿ ಕೇಂದ್ರಗಳಾಗಿದೆ.
ಇವೆರೆಡೂ ಊರುಗಳು ಈಗ ಗ್ರಾಮ ಪಂಚಾಯಿತಿ ಕೇಂದ್ರಗಳಾಗಿದೆ ಇದನ್ನು ಶೀಘ್ರವಾಗಿ ಪಟ್ಟಣ ಪಂಚಾಯಿತಿಯಾಗಿ ಪರಿವರ್ತಿಸಬಹುದಾಗಿದೆ.
ರಿಪ್ಪನ್ ಪೇಟೆ ವಿನಾಯಕ ವೃತ್ತದಿಂದ ಆನಂದಪುರಂನ ಯಡೇಹಳ್ಳಿಯ ಅಂಬೇಡ್ಕರ್ ವೃತ್ತದವರೆಗಿನ ರಸ್ತೆ ಕಾಮಗಾರಿ ಭರದಿಂದ ಸಾಗಿದೆ.
Comments
Post a Comment