Skip to main content

#ದಲಿತ ಶೂದ್ರರ ಕೈಯ ಸ್ಪಷ೯ದಲ್ಲಿ ಪೂಜಿಸುವ ಏಕೈಯ ದೇವಾಲಯ ಕನಾ೯ಟಕದ ಗೋಕಣ೯#

#ಕನಾ೯ಟಕ ರಾಜ್ಯದಲ್ಲಿ ಶೂದ್ರ ದಲಿತರು ದೇವರ ವಿಗ್ರಹ ಸ್ಪಷಿ೯ಸಿ ಪೂಜೆ ಮಾಡುವ ಏಕೈಕ ಪುರಾಣ ಪ್ರಸಿದ್ದ ಸ್ಥಳ ಗೋಕಣ೯#
  ದೇವರಿಗೆ ಜಾತಿ ಇಲ್ಲ, ಜಾತಿಯತೆ ಇದ್ದಲ್ಲಿ ದೇವರಿಲ್ಲ ಹೀಗೆ ಎಷ್ಟೆಲ್ಲ ವೇದಾಂತ ಹೇಳಿದರು ಶೂದ್ರರು ಮತ್ತು ದಲಿತರು ದೇವಾಲಯಗಳಲ್ಲಿ ಜಾತಿ ಕಾರಣದಿಂದ ಅಸ್ಪ್ರಶ್ಯ ಆಚರಣೆಯಿ೦ದ ಅವಮಾನಿತರಾಗುತ್ತಿದ್ದಾರೆ.
  ಹಿಂದು ನಾವೆಲ್ಲ ಒಂದು ಎನ್ನುವ ಸ್ಲೋಗನ್ ಬಗ್ಗೆ ಅನುಭವಿಸಿದವರಿಗೆಲ್ಲ ಗೊತ್ತಿದೆ.
  ರಾಜ್ಯದ ಉತ್ತರ ಕನ್ನಡ ಜಿಲ್ಲೆಯ ಗೋಕಣ೯ದ ಆತ್ಮಲಿಂಗ  ಮಹಬಲೇಶ್ವರ ಲಂಕಾಸುರ ರಾವಣನಿಂದ ಬಂದದ್ದು, ಇದನ್ನ ರಾವಣನಿಂದ ಗಣಪತಿ ತಪ್ಪಿಸಿದ ಆಗ ಸಿಟ್ಟಿಗೆದ್ದ ಹತಾಷ ರಾವಣ ಎಂಬುದು ಅದನ್ನ ಕೀಳಲು ಪ್ರಯತ್ನಿಸಿದಾಗ ಒಂದು ತುಂಡು ಮುರುಡೇಶ್ವರದಲ್ಲಿ ಬಿತ್ತು ಎಂದು ಹೇಳುತ್ತಾರೆ.
ಏನೇ ಆಗಲಿ ಇದು ನಾಡಿನ ಶೂದ್ರ ದಲಿತರ ಕೈ ಸ್ಪಶ೯ದಿOದ ಪೂಜಿಸಲ್ಪಡುವ ಜಾತಿಯತೆ ಇಲ್ಲದ ಏಕೈಕ ದೇವ ಸ್ಥಾನ ಇದು ಸಕಾ೯ರದ ಉಸ್ತುವಾರಿಗೆ ಈಗ ಬಂದಿದೆ ಹಾಗೆ ಮುಂದುವರಿಯಲಿ ಎಂದು ನನ್ನ ಹಾರೈಕೆ.
ಇದನ್ನ ಬೆಂಬಲಿಸುವವರನ್ನ ಸ್ವಾಗತಿಸುತ್ತೇನೆ ಮತ್ತು  ವಿರೋದಿಸುವವರು ಸಕಾರಣ ನೀಡಬೇಕಾಗಿಯೂ ನಿನOತಿ.

Comments