# ಹೆಗ್ಗೋಡಿನ ಚರಕ ಎಂಬ ಖಾದಿ ಸಂಸ್ಥೆ ಹುಟ್ಟು ಹಾಕಿ ದಲಿತ ಮಹಿಳೆಯರನ್ನ ತರಬೇತಿ ನೀಡಿ ಚರಕ ಎಂಬ ಬ್ರಾಂಡ್ ಪ್ರಸಿದ್ಧಿಗೊಳಿಸಿದ ರಂಗ ಕಮಿ೯ ಪ್ರಸನ್ನ#
#ಹೆಗ್ಗೋಡಿನ ಚರಕ ಸಂಸ್ಥೆಯ ಪ್ರಸನ್ನ#
ನಾನು ಜಿಲ್ಲಾ ಪಂಚಾಯಿತಿ ಸದಸ್ಯನಾಗಿದ್ದಾಗ ಇವರು ಕೆ.ವಿ.ಸುಬ್ಬಣ್ಣರ ಮೇಲೆ ಯಾವುದೋ ಬಿನ್ನಾಭಿಪ್ರಾಯದಿ೦ದ ಉಪವಾಸ ಸತ್ಯಾಗ್ರಹಕ್ಕೆ ಕುಳಿತಿದ್ದಾಗ ಹೆಗ್ಗೋಡು ಸಮೀಪದ ಸಹಕಾರಿ ಬಂದು ಮತ್ತಿಕೊಪ್ಪದ ಹರನಾಥರಾಯರು ಕರೆದು ಕೊಂಡು ಹೋಗಿದ್ದರು ನನ್ನನ್ನ.
ನಂತರ ಇವರನ್ನ ದೆಹಲಿಯ ನ್ಯಾಷನಲ್ ಸ್ಕೂಲ್ ಆಫ್ ಡ್ರಾಮಾ ಥಿಯೇಟರ್ ನಲ್ಲಿ ಇವರು ಮುಖ್ಯಸ್ಥರಾಗಿದ್ದಾಗ ಬೇಟಿ ಆಗಿದ್ದೆ, ಅವತ್ತು ಇವರು ಅಲ್ಲಿ ಲೈಲಾ ಮೇರಿ ಜಾನ್ ಎಂಬ ನಾಟಕದ ನಿದೇ೯ಶನ ಮಾಡುತ್ತಿದ್ದರು.
ನಂತರ ಚರಕ ಸಂಸ್ಥೆಗೆ ಜಿಲ್ಲಾ ಪಂಚಾಯತ್ ನಿಂದ ಸಹಾಯಧನ ಬಿಡುಗಡೆ ವಿಳಂಬ ಆಗುತ್ತಿದ್ದರಿಂದ ಅನೇಕ ಸಾರಿ ನನ್ನ ಮನೆಗೆ ಬಂದಿದ್ದರು ಒಟ್ಟಿಗೆ ಊಟ ಮಾಡಿದ್ದೆವು ನಂತರ ಇವರು ನಾನು ಎದುರಾ ಬದುರಾ ಆದರೂ ನನ್ನ ಗುರುತು ಅವರಿಗೆ ಸಿಗಲಿಲ್ಲ!?
Comments
Post a Comment