ಡಾII ಎನ್.ಎಸ್. ವಿಶ್ವಪತಿ ಶಾಸ್ತಿ ಗಳು ಪ್ರಖ್ಯಾತ ಜೋತಿಷಿಗಳು ಆದರೆ ಪ್ರಚಾರದಿಂದ ದೂರ ದೇವೆಗೌಡರು ಪ್ರದಾನ ಮಂತ್ರಿ ಆದಾಗ ಇವರು ಪ್ರಮುಖರು, ಆದಿಚುಂಚನ ಗಿರಿಯ ಹಿರಿಯ ಸ್ವಾಮಿಗಳಿದ್ದಾಗ ಇವರು ಪ್ರತಿ ವಷ೯ ಅಚ೯ಕ ತರಬೇತಿ ಪ್ರಾರಂಭಿಸಿದ್ದರು, ಈಗಲೂ ಪ್ರತಿ ವಷ೯ ನೂರಾರು ಜನ ಅಚ೯ಕ ತರಬೇತಿ ಹೊಂದುತ್ತಾರೆ ವಿಶೇಶವೆಂದರೆ ಶೂದ್ರರು, ಮುಸ್ಲಿಂರೂ ಹೆಚ್ಚು ತರಬೇತಿಗೆ ಬರುತ್ತಾರೆ.
ನಮ್ಮ ಊರಲ್ಲಿ ಸಿದ್ಧಿವಿನಾಯಕ ದೇವಸ್ಥಾನ ಇವರ ನೇತೃತ್ವದಲ್ಲಿ ಪ್ರಾರಂಭಿಸಿದಾಗ ಸಾಮೂಹಿಕ ಬೋಜನದಲ್ಲಿ ಇವರು ಊಟ ಮಾಡಿದಾಗ ಸ್ಥಳೀಯ ಇವರ ಸ್ವಜಾತಿಯವರು ವಿರೋದಿಸಿದಾಗ ಇವರು ಅವರಿಗೆ ಪ್ರಶ್ನೆ ಮಾಡಿದರು ಏನೆಂದರೆ .....
ನೀವು ಮಸಾಲೆ ದೋಸೆ, ಪಾನಿಪೂರಿ ಹೋಟಲಲ್ಲಿ ತಿಂದಿದೀರಾ ? ಹಾಗಿದ್ದ ಮೇಲೆ ಮಡಿ ಏಕೆ? ಇಲ್ಲಿ ಭಕ್ತರು ಭಕ್ತಿಯಿಂದ ಸ್ನಾನ ಮಾಡಿ ಅಡುಗೆ ಮಾಡಿದ್ದಾರೆ ಜಾತಿ ಕಾರಣದಿಂದ ಇಲ್ಲಿ ಬಿಟ್ಟು ಹೋಟಲ್ಗೆ ಹೋಗ್ತೀರಾ ಅಲ್ಲಿ ಅಡುಗೆ ಮಾಡಿಟ್ಟು ಸ್ನಾನಗೆ ಹೋಗ್ತಾರೆ ಅಲ್ಲಿ ತಿಂತಿರಾ ಇಲ್ಲಿ ಜಾತಿ ಅಂತಿರಾ ಅಂದಿದ್ದರು.
ದೇವರು ಒಲಿದಿದ್ದು ಶೂದ್ರ , ದಲಿತರಿಗೆ ಪುರೋಹಿತರಿಗಲ್ಲ, ನಿಮ್ಮ ಆಹಾರ ಮುಖ್ಯ ಅಲ್ಲ ಭಕ್ತಿ ಮುಖ್ಯ, ಮೀನು ಮಾಂಸ ತಿಂದರೆ ದೇವಸ್ಥಾನಕ್ಕೆ ಹೋಗಬಾರದು ಅನ್ನೋದು ತಪ್ಪು ನೀವು ತಿ೦ದ ಮಾಂಸಹಾರ 48 ಗಂಟೆ ನಿಮ್ಮ ಹೊಟ್ಟೆಯಲ್ಲಿ ಇರುತ್ತೆ ಅಂತ ಹೇಳಿ ನಮ್ಮ ಊರ ಶೂದ್ರ ಭಕ್ತರಲ್ಲಿನ ಮೂಡನಂಬಿಕೆ ಆಚರಣೆ ಕಡಿಮೆ ಮಾಡಿದರು, ಇದೇ ರೀತಿ ಸ್ವಾಮಿ ರಾಮರ ಹಿಮಾಲಯದ ಮಹಾತ್ಮರ ಸನ್ನಿಧಿ ಪುಸ್ತಕದಲ್ಲಿ ಒಂದು ಅದ್ಯಾಯ ಇದೆ.
ಇದನ್ನು ವಿರೋದಿಸ ಬೇಕಾದ ಶೂದ್ರ ದಲಿತ ಯುವ ಸಮೂಹ ಇದನ್ನ ಬೆಂಬಲಿಸುವ ೦ತೆ ಅವರ ಮೆದುಳು ತೊಳೆದಿಡಲಾಗಿದೆ.
ಮುಂದೆ ದೇವರುಗಳೆಲ್ಲ Non Veg ಆಗಬಹುದು.
# ಕಾಳಿ೦ಗ ಸಪ೯ದಲ್ಲಿ ಜುಟ್ಟು ಕಾಳಿಂಗ ಸಪ೯ ಅಂತ ಇದೇ ಅನ್ನುವ ಯಾರು ನೋಡದ ಸಪ೯ದ ಅಸ್ತಿತ್ವ# ಮಲೆನಾಡಿನ ಹಳ್ಳಿಗಳಲ್ಲಿ, ಅದು ಕಾಳಿ೦ಗ ಸಪ೯ದ ವಾಸಸ್ಥಳದ ಪರಿಸರದಲ್ಲಿ ಜುಟ್ಟು ಕಾಳಿಂಗ ಸಪ೯ ಇದೆ ಅನ್ನುವ ಮಾತು ಆಗಾಗ್ಗೆ ಕೇಳುತ್ತಿರುತ್ತೇವೆ. ಆದರೆ ಆ ರೀತಿಯ ಹಾವು ಇಲ್ಲ ಎಂದು ಹಾವಿನ ಬಗ್ಗೆ ಸಂಶೋದನೆ ಮಾಡುವವರು, ಅರಣ್ಯ ಇಲಾಖೆಯವರು, ಹಾವು ಹಿಡಿಯುವವರು ಖಡಾಖಂಡಿತವಾಗಿ ಹೇಳುತ್ತಾರಾದರು, ಈ ವದಂತಿ ಹೇಗೆ ಹರಡಿದೆ?. ಇದು ಒಂದು ಊರು ಹಳ್ಳಿಯಲ್ಲ ನಾನು ನೋಡಿದಂತೆ ಮಹಾರಾಷ್ಟ್ರದ ರತ್ನಗಿರಿಯಿ೦ದ ಕೇರಳದ ಕಾಸರಗೋಡಿನ ತನಕ ಜುಟ್ಟು ಕಾಳಿಂಗದ ಅನೇಕ ರೋಚಕ ಕಥೆ ಕೇಳಿದ್ದೇನೆ. ಪ್ರತ್ಯಕ್ಷ ನೋಡಿದವರು ತಾವು ಎನ್ನುವ ಅನೇಕರಲ್ಲಿ ಮಾತಾಡಿದ್ದೇನೆ ಆದರೆ ಅದು ನಂಬಲಹ೯ ಮಾಹಿತಿ ಅನಿಸಲಿಲ್ಲ, ಒಂದು ರೀತಿ ಕಾಲ್ಪನಿಕ ತ್ರಿಲ್ಲರ್ ಕಥೆ ಅಷ್ಟೇ ಅನ್ನಬಹುದು. ಜಡೆ ಕಾಳಿಂಗ ಸಪ೯ಕ್ಕೆ ರೋಷ ಜಾಸ್ತಿ, ಹೆಡೆ ಮೇಲೆ ಕೂದಲಿನ ಜುಟ್ಟು ಇರುತ್ತೆ, ಮನುಷ್ಯರನ್ನ ಕಂಡರೆ ಓಡಿಸಿಕೊಂಡು ಬರುತ್ತೆ, ಅದರಿಂದ ತಪ್ಪಿಸಿಕೊಳ್ಳಲು ಒಂದೇ ದಾರಿ ಅದೇನೆಂದರೆ ತಗ್ಗಿನ ಪ್ರದೇಶದಲ್ಲಿ ಓಡುವುದು. ಯಾಕೆ೦ದರೆ ಓಡಿಸಿಕೊಂಡು ಬರುವ ಜುಟ್ಟು ಕಾಳಿಂಗದ ಜುಟ್ಟು, ಇಳಿಜಾರಿನಲ್ಲಿ ಅದರ ತಲೆಯಿ೦ದ ಇಳಿಜಾರಿಗೆ ಸರಿಯುವುದರಿಂದ ಕಣ್ಣಿನ ಮೇಲೆ ಕೂದಲ ಜುಟ್ಟು ಮುಚ್ಚುವುದರಿಂದ ಕಣ್ಣು ಕಾಣುವುದಿಲ್ಲ, ಆಗಲೇ ತಪ್...
Comments
Post a Comment