#ಇವತ್ತು ಪ್ರೋಫೆಸರ್ ನಂಜು೦ಡಸ್ವಾಮಿಯವರ 15 ನೇ ಪುಣ್ಯತಿಥಿ# 1999 ರಲ್ಲಿ ನನ್ನ ಮನೆಗೆ ಅವರು ಬಂದದ್ದು ನನಗಿOತ ನನ್ನ ತಂದೆಗೆ ತುಂಬಾ ಸಂತೋಷ ಆಗಿತ್ತು, ಇವರ ಬಾಷಣ ಜಿಲ್ಲೆಯಲ್ಲಿ ಎಲ್ಲೇ ಇದ್ದರೂ ಹೋಗುತ್ತಿದ್...
ದೆಹಲಿಯ ಜಾಜ್ ೯ ಪನಾ೯೦ ಡಿ ಸ್ ರ ಮನೆ ಗೇಟು ನಾಪ ತ್ತೆ ಆಗಿ ದ್ದು ಏಕೆ? ಅದು 1990 ಆಗ ಜಾಜ್೯ ಬಿಹಾರದಿಂದ ಲೋಕಸಭೆಗೆ ಆಯ್ಕೆ ಆಗಿದ್ದರು, ತುತು೯ ಪರಿಸ್ಥಿತಿ ನಂತರದ ಸಕಾ೯ರದಲ್ಲಿ ಕೇಂದ್ರ ಮಂತ್ರಿ ಆಗಿದ್ದಾಗಿಂ...
# ವಿಶಿಷ್ಟ ವ್ಯಕ್ತಿತ್ವದ ಜಾಜ್೯(1) # ಕೇರಳ ರಾಜ್ಯದ ಯುವಕ 200O ಇಸವಿಯಿಂದ ಸೋಪಿನ ಪುಡಿಯ ಸ್ವಂತ ಉದ್ಯೋಗಕ್ಕಾಗಿ ಸಾಲ ಸೌಲಭ್ಯಕ್ಕಾಗಿ ಎಲ್ಲಾ ಬ್ಯಾಂಕ್‌ಗಳಿಗೆ ಅಲೆದಾಡಿ ಸುಸ್ತಾಗಿದ್ದ. ಸಮತಾ ಪಾಟಿ೯ಯ ಕಾ...
# ಜಾಜ್೯ ನೆನಪು 3.# ಜಾಜ್೯ ತಮಗೆ ಬಂದ ಪತ್ರಗಳನ್ನ ಸ್ವತಃ ಓದಿ ಉತ್ತರಿಸುವುದಾದರೂ ಹೇಗೆ? ಅಷ್ಟೆಲ್ಲ ದೊಡ್ಡ ಜವಾಬ್ದಾರಿಯ ಜನ ಇದಕ್ಕೆ ಸಮಯ ಎಲ್ಲಿ? ಬಹುಷ: ಅವರ ಆಪ್ತರಾಗಿದ್ದ ಅನಿಲ್ ಹೆಗ್ಗಡೆ ಜಾಜ್೯ ಪ...
# ಜಾಜ್೯ ನೆನಪು 2# ಎಲ್ಲಾ ಮಂತ್ರಿಗಳು ದೆಹಲಿಯಲ್ಲಿ ಸಿಕ್ಕರೆ ಜಾಜ್೯ ಮಾತ್ರ ಬೆಳಿಗ್ಗೆ 5 ರಿಂದ 6 ಮಾತ್ರ ಸಿಗುತ್ತಿದ್ದರು. ಕೇಂದ್ರ ಸಕಾ೯ರದಲ್ಲಿ ಮಂತ್ರಿ ಆದವರನ್ನೆಲ್ಲ ದೆಹಲಿಯಲ್ಲಿ ಭೇಟಿ ಮಾಡಬಹ...