Skip to main content

Posts

Showing posts from April, 2018

# ಮಲೆನಾಡ ಚಿರಾಪುOಜಿ ಬಿದನೂರು ನಗರದ ಪುರಾತನ ಬಸ್ ನಿಲ್ದಾಣ#

ನಗರದ ಬಸ್ ಸ್ಟಾ೦ಡ್, ಇದರ ಡಿಸೈನ್ ಕೂಡ ವೈಜ್ಞಾನಿಕವಾಗಿದೆ ಒಂದು ಕಡೆ ಹೊಸ ನಗರಕ್ಕೆ ಹೋಗುವ ಬಸ್ ಗಳಿಗೆ ಇನ್ನೋOದು ಹೊಸನಗರದಿಂದ ಬರುವ ಬಸ್ಸಿಗೆ, ಅಂತಹ ನಗರದ ಚಂಡಿ ಹಿಡಿಯುವ ಮಳೆಯಲ್ಲೂ ಪ್ರಯಾಣಿಕರು ನೆನೆಯುವುದಿಲ್ಲ ನಿಮಾ೯ಣ ವೆಚ್ಚವೂ ಕಡಿಮೆ, ಇದರ ಯೋಜನೆ ಮಾಡಿದ ಆ ಕಾಲದ ಇಂಜಿನಿಯರ್, ನಿಮಾ೯ಣ ಮಾಡಿದ ಗುತ್ತಿಗೆದಾರರಿಗೆ ಅಭಿನಂದನೆ ಹೇಳಬೇಕು.

# ಪ್ರೊಪೆಸರ್ ನಂಜುಂಡಸ್ವಾಮಿಯವರು 1999ರಲ್ಲಿ ಹೇಳಿದ್ದು 20 ವಷ೯ದಲ್ಲಿ ಸತ್ಯ ಸಾಬೀತಾಗಿದೆ.#

1999 ರಲ್ಲಿ ಒಂದು ಬೆಳಿಗ್ಗೆ ಹಸಿರು ದೀಪದ ದೊಡ್ಡ ಕಾರು ನಮ್ಮ ಮನೆ ಅಂಗಳದಲ್ಲಿ ಬಂದು ನಿಂತಿತು, ಕೆಂಪು ದೀಪ ಮಂತ್ರಿ ಮಹೋದಯರದ್ದು ಎಂಬುದು ಗೊತ್ತಿತ್ತು ಆದರೆ ಇದು ಹಸಿರು ದೀಪ ಪತ್ರಿಕೆ ಓದುತ್ತಿದ್ದ ನನಗೆ ಕುತೂಹಲ, ಕಾರಿಂದ ಇಳಿದ ವರು ಹಸಿರು ಶಾಲು ಹೊದ್ದ ಪ್ರೊಪೆಸರ್ ನಂಜುಂಡಸ್ವಾಮಿ, ಕೋಡಿ ಹಳ್ಳಿ ಚಂದ್ರಶೇಖರ್ ಮತ್ತು ಸಾಗರದ ರೈತ ಹೋರಾಟ ಪತ್ರಿಕೆ ಸಂಪಾದಕರಾದ ವಸಂತ ಕುಮಾರ್.   ಅವತ್ತು ನನಗಾದ ಸಂತೋಷ ಹೇಳಲಿಕ್ಕೆ ಸಾಧ್ಯವಿಲ್ಲ, ನನ್ನ ತಂದೆ ರೈತ ಹೋರಾಟದ ಹಸಿರು ಶಾಲು ಹೊದ್ದವರು, ಪೋಪೆಸರ್ ಜೈಲ್ ಬರೋ ಕರೆಯಿಂದ ಪ್ರೇರೇಪಿತರಾಗಿ ಜೈಲಿಗೆ ಹೋಗಿ ಬಂದವರು, ಅವರು ಜಿಲ್ಲೆಯಲ್ಲಿ ನಂಜುOಡಸ್ವಾಮಿಯವರ ಸಭೆ ಎಲ್ಲೇ ಇದ್ದರು ಹೋಗಿ ಕೇಳಿ ಬಂದು ಅದನ್ನ ಬಹಳ ದಿನ ವಿಮಷೆ೯ ಮಾಡುತ್ತಿದ್ದರು ಇದೆಲ್ಲ 1983ರ ಹಾಗೂ 1986ರ ಘಟನೆಗಳು.   ನನ್ನ ತಂದೆಯ ಆರಾಧ್ಯ ರೈತ ನಾಯಕರು ಮನೆಗೆ ಬಂದದ್ದು ಕಾಯಿಲೆ ಮತ್ತು ವೃದ್ದಾಪ್ಯದ ಅವರಿಗೆ ಲವಲವಿಕೆ ಉತ್ಸಾಹ ಉಂಟು ಮಾಡಿತು, ಗಣ್ಯರು ಬಂದಾಗ ಅವರಿಗೆ ಅಪಿ೯ಸುವ ಹಾರ ತಂದು ಪ್ರೊಪೆಸರ್ಗೆ ಹಾಕಿದರು ಆ ಸಂದಭ೯ದಲ್ಲಿ ಹಾರ ಹಾಕಿಸಿಕೊಂಡ ಪ್ರೊಪೆಸರ್ ಹೇಳಿದ್ದು ನಾನು ಯಾರಿಂದಲೂ ಹಾರ ಹಾಕಿಸಿ ಕೊಳ್ಳುವುದಿಲ್ಲ ಆದರೆ ಇವತ್ತು ನಿಮ್ಮ ತಂದೆ ಅಭಿಮಾನಕ್ಕೆ ನಿರಾಕರಿಸಲಾಗಲಿಲ್ಲ.   ಚಹಾ, ಸಿಗರೇಟು ಸೇವನೆಯ ಜೊತೆ ನಡೆದ ಸಂಬಾಷಣೆ ಇವತ್ತು ನಿಮ್ಮ ಪಶು ಸಂಗೋಪನೆ ಲೆಕ್ಕಾಚಾರ ನೋಡಿದಾಗ ನೆನಪಾಯಿತು.   ಅವರು ಹೇಳಿದ್ದು 1

ಕಾಗೋಡು ತಿಮ್ಮಪ್ಪ ಅತ್ಯುತ್ತಮ ಸಂಸದೀಯ ಪಟು ಮತ್ತು ಅತ್ಯುತ್ತಮ ಶಾಸಕರು

# ಕಾಗೋಡು ತಿಮ್ಮಪ್ಪ ಅತ್ಯುತ್ತಮ ಸಂಸದೀಯ ಪಟು ಮತ್ತು ಅತ್ಯುತ್ತಮ ಶಾಸಕರು#   ಸಿದ್ದಾoತದ ಭಿನ್ನಾಭಿಪ್ರಾಯ ಬೇರೆ ಆದರೆ ಕಾಗೋಡರ ಹೆಸರೇಳುವ ಬಗ್ಗೆ ಯಾರಿಗೂ ಅವಮಾನ ಆಗುತ್ತೆ ಅಂದರೆ ಅದು ತಪ್ಪು ಗ್ರಹಿಕೆ .   ವೈಯಕ್ತಿಕವಾಗಿ ಕಾಗೋಡು ಮತ್ತು ನನ್ನ ರಾಜಕೀಯ ಸಂಬಂದದಲ್ಲಿ ಹೇಳುವುದಾದರೆ ನನ್ನ ಕೆಲಸವನ್ನ ಕಾಗೋಡು ಸಾವ೯ಜನಿಕವಾಗಿ ಹೊಗಳಿದ್ದು ಇದೆ, ಅವರ ಅನುಯಾಯಿಗಳು ದ್ವೇಷ ಸಾದನೆಗಾಗಿ ಪರಸ್ಪರ ಅಪನಂಬಿಕೆ ಸೃಷ್ಟಿಸಿ ನಿರಂತರ ದೂರು ದಾಖಲಿಸಿ ,ಜೈಲಿಗೆ ಕಳಿಸಿ, ಗೂOಡಾ ಕಾಯ್ದೆಗೆ ಒಳಪಡಿಸಿದ್ದು, ನನ್ನ ವ್ಯವಹಾರಗಳಿಗೆ ಅನೇಕ ತೊಂದರೆ ಆಗಿದ್ದು ಸತ್ಯ ಆದರೆ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಕಾಗೋಡು ತಿಮ್ಮಪ್ಪರಂತ ಶಾಸಕರು ಸಿಗುವುದು ವಿರಳ, ಶಾಸಕರು ಯಾರೂ ಆಗಬಹುದು ಆದರೆ ಶಾಸನ ಸಭೆಯಲ್ಲಿ ಶಾಸನ ಮಾಡುವ ಅದನ್ನ ಜಾರಿ ಮಾಡುವ ಶಾಸಕರು ಈಗ ಆಯ್ಕೆ ಆಗುವುದಿಲ್ಲ, ನೇರ ನಿಷ್ಟುರವಾದಿಯಾಗಿ ಕಾಗೋಡು ಲೋಕ ವಿರೋಧಿ ಆದರೆ ಅವರ ಸಾಮಾಜಿಕ ಕಳಕಳಿ ಯಾರು ಅನುಮಾನ ಅವಮಾನ ಪಡುವಂತದ್ದಲ್ಲ ಹಾಗಾಗಿ ವೈಯಕ್ತಿಕವಾಗಿ ವಿರೋದ ವಿದ್ದರೂ ಕಾಗೋಡು ತಿಮ್ಮಪ್ಪ ನಮ್ಮ ಸಾಗರದ ಶಾಸಕರು ಎಂದು ಹೇಳಲು ನನಗೆ ಹೆಮ್ಮೆ ಇದೆ.

HOLLAND JOURNALIST MEETING VAIDYA NARAYANA MURTHY FOR INTERVIEW.

This is GENEVIEVE SCHOLTON from Holland visited me today in my office,she saved her 8 years earnings to travel INDIA for meet ayurveda medicine persons.   Tomorrow she will take Vaidya Narayana Murthy Narasipura interview,she is  journalist,best photo grapher,she knows five languages and written 5 books. She is planning to write Vaidya Narayana Murthy Narasipura book for some leading international publications.

# ದುಡಿದು ದಾನ ಮಾಡುವ ಸಾತ್ವಿಕ ನಾಯಕ ಚಿಪ್ಪಳಿ ಗೋಪಾಲಕೃಷ್ಣ ರಾಯರು#

ಸಿ.ಜಿ.ಗೋಪಾಲಕೃಷ್ಣರಾಯರನ್ನ ನಾನು 1989ರ ನಂತರದಿಂದ ನೋಡಿದವನು ಅವರು ಸಾತ್ವಿಕ ಮನುಷ್ಯರು, ವ್ಯವಹಾರ ಚತುರರು ಮತ್ತು ನ್ಯಾಯ ನಿಷ್ಟರು.   ಮಾನಸಿಕವಾಗಿ ದೃಡತೆ ಕಳೆದುಕೊಳ್ಳದವರು, ತಮಗೆ ಏನು ಹೇಳಬೇಕು ಅದನ್ನ ಹೇಳಿದವರು, ದುಡಿದು ದಾನ ಮಾಡಿದ ಪುಣ್ಯವಂತರು, ನಾವು ಆನಂದಪುರದಲ್ಲಿ ಡಾಕ್ಟರ್ ಮೊದಿಯವರ ಉಚಿತ ಕಣ್ಣಿನ ಚಿಕಿತ್ಸ ಶಿಭಿರ ಹಮ್ಮಿ ಕೊಂಡಿದ್ದಾಗ ಆಥಿ೯ಕ ಸಹಾಯಕ್ಕೆ ಹೋದಾಗ ವಯಸಲ್ಲಿ ಸಣ್ಣವರಾದ ನಮ್ಮನ್ನೆಲ್ಲ ಗೌರವದಿಂದ ಕಂಡು ದೊಡ್ಡ ಮೊತ್ತ ಸಹಾಯ ಮಾಡಿದ ದೊಡ್ಡ ಮನುಷ್ಯರು ಅವರ ಮೇಲೆ ಹಲ್ಲೆ ಮಾಡಿದವರು, ಅದಕ್ಕೆ ಸಹಕರಿಸಿದವರು ಯಾರೇ ಇದ್ದರು ಅವರು ತಮ್ಮ ಹೆತ್ತವರನ್ನೆ ಹಲ್ಲೆ ಮಾಡಿದ0ತ ಪಾಪ ಕೃತ್ಯಕ್ಕೆ ಸಮನಾದ ಪಾಪದ ಕೆಲಸ ಮಾಡಿದಂತೆ. ದೇವರು ಸಿಜಿಕೆಯವರಿಗೆ ಅವರ ಕುಟುಂಬಕ್ಕೆ ಆಯುರಾರೋಗ್ಯ, ಆಯುಸ್ಸು ಮತ್ತು ಐಶ್ವಯ೯ ರ ದಯಪಾಲಿಸಲಿ ಎಂದು ದೇವರಲ್ಲಿ ಪ್ರಾಥಿ೯ಸುತ್ತೇನೆ.

# ಕೆಳದಿ ಅರಸರಾದ ರಾಜಾ ವೆಂಕಟಪ್ಪನಾಯಕರ ಎರಡನೆ ಪತ್ನಿ ರಾಣಿ ಚಂಪಕಳನ್ನ ವೇಶ್ಯೆ ಎಂದು ಬರೆಯುವುದು ಇತಿಹಾಸ ತಿರುಚುವ ಕೆಲಸ#

#ಚಂಪಕ ವೇಶ್ಯೆ ಎಂದು ಬರೆಯುವುದು ಇತಿಹಾಸಕ್ಕೆ ಅಪಚಾರ.# ಇವತ್ತಿನ ಪತ್ರಿಕೆಗಳಲ್ಲಿ ಶಿವಮೊಗ್ಗ ಜಿಲ್ಲೆಯ ಸಾಗರ ತಾಲ್ಲೂಕಿನ ಆನಂದಪುರದಲ್ಲಿ ಕೆಳದಿ ಅರಸರಲ್ಲಿ ದೀಘ೯ ಕಾಲ ಆಡಳಿತ ನಡೆಸಿ ಅನೇಕ ಅಭಿವೃದ್ದಿ ಮಾಡಿದ (ಈ ಬಗ್ಗೆ ಹೆಚ್ಚು ಪ್ರಚಾರ ಆಗಿಲ್ಲ) ರಾಜಾ ವೆಂಕಟಪ್ಪಾ ನಾಯಕ ಆನಂದಪುರಂನ ರಾಜ ಮಾಗ೯ದಲ್ಲಿ ನಿತ್ಯ ಸುಂದರವಾದ ರಂಗೋಲಿ ಹಾಕುತ್ತಿದ್ದ ಸುಂದರಿ ಚಂಪಕಳನ್ನ ಮೊಹಿಸಿ ಎರಡನೆ ಪತ್ನಿಯಾಗಿಸುತ್ತಾರೆ, ಈ ಬಗ್ಗೆ ಇಟಲಿ ಪ್ರವಾಸಿ ಡೆಲೊ ವಲ್ಲೆ ಕೂಡ ಬರೆದಿದ್ದಾರೆ, ಚಂಪಕಳ ವಿವಾಹದಿಂದ ರಾಜಾ ವೆಂಕಟಪ್ಪ ನಾಯಕರ ರಾಣಿ ಭದ್ರಮ್ಮ ಬಹಳ ವಿರೋದ ಮಾಡಿದರು (ಚೆಂಪಕ ಕೆಳಜಾತಿಯವಳು ಎಂಬ ಕಾರಣದಿಂದ) ಎಲ್ಲೂ ಚಂಪಕ ವೇಶ್ಯೆ ಎಂಬ ಉಲ್ಲೇಖ ಯಾವ ದಾಖಲೆಯಲ್ಲು ಇಲ್ಲ ಆದರೂ ಶಿವಮೊಗ್ಗ ಜಿಲ್ಲೆಯ ಕೆಲ ಪತ್ರಕತ೯ರು ಇತಿಹಾಸಕ್ಕೆ ಅಪಚಾರ ಮಾಡುವಂತೆ ಚಂಪಕಳನ್ನ ವೇಶ್ಯೆ  ಎಂದು ಬರೆಯುವುದನ್ನ ನಾನು ಪ್ರತಿ ಭಟಿಸುತ್ತೇನೆ ಮತ್ತು ಎಲ್ಲಾ ಪತ್ರಿಕೆಗಳಲ್ಲಿ ವಿನಂತಿಸುತ್ತೇನೆ ಈ ರೀತಿ ಚಂಪಕ ಎಂಬ ಕೆಳದಿ ಅರಸರ ಎರಡನೆ ಪತ್ನಿಯನ್ನ ಇತಿಹಾಸ ತಿರುಚಿ ಅವಮಾನಿಸುವ ವರದಿ ಪ್ರಕಟಿಸ ಬಾರದು ಮತ್ತು ಈ ಬಗ್ಗೆ ಸೃಷ್ಟಿಕರಣ ಪ್ರಕಟಿಸ ಬೇಕಾಗಿ ಪ್ರಾಥಿ೯ಸುತ್ತೇನೆ. http://arunprasadhombuja.blogspot.in/2016/12/blog-post_20.html?m=1

Living with cancer: Jenny Swaminathan’s inspiring story of fighting cancer not once or twice but thrice!

http ://www.thehealthsite.com/diseases-conditions/cancer/living-with-cancer-jenny-swaminathans-inspiring-story-of-fighting-cancer-not-once-or-twice-but-thrice-ovarian-cancer-lung-cancer-brain-cancer-c1117/amp/ Living with cancer: Jenny Swaminathan’s inspiring story of fighting cancer not once or twice but thrice! I have met many cancer survivors who have inspired me by their sheer positivity and energy and the patience and grace with which they conduct their life. Women like breast cancer survivor Ujwale Raje who not only managed to work and raise her daughter through her treatment, but also does a great service through the Pink Initiative for women undergoing breast cancer treatment. But, Jenny Swaminathan is unique in the way she has dealt with cancer over and over and over again. She is unlike any cancer patient or survivor I have ever met. Jenny, or Jenstar as her friends call her, is the life and soul of any gathering. The devastating cancer treatment has not dimmed her radiant

# ಜನಾದ೯ನ ಪೂಜಾರರ ಆತ್ಮಚರಿತ್ರೆ ಒಂದು ಜನಸಾಮಾನ್ಯ ಬಡ ಶೂದ್ರನ ಸಂಘಷ೯ ಜೀವನ ಸಂಗ್ರಾಮ#

# ಜನಾದ೯ನ ಪೂಜಾರರ ಆ ತ್ಮ ಚರಿ ತ್ರೆ#         ಬಾಲ್ಯದಲ್ಲಿ ಈ ಬಾಲಕ ..ಗೆಳೆಯನ ಮನೆಯ ರಸ್ತೆಯಲ್ಲಿ ಇರುವ ಬಾವಿಕಟ್ಟಿಗೆ ಕೈ ಸವರಿ ಕೊಂಡು ಹೋದದ್ದು ನೋಡಿ ಆ ಮನೆಯವರು ಆಳದಲ್ಲಿ ನೀರು ಇದ್ದ ಆ ಬಾವಿಯ ನೀರು ತೆಗೆದು ಹೊರ ಚೆಲ್ಲುತ್ತಾರೆ.     ಒಮ್ಮೆ ಇವರ ತಂದೆ ಜೊತೆ ಹೋಟೆಲ್ಗೆ ಹೋದಾಗ ಹೋಟೆಲ್ ಮಾಲಿಕ ಚಹಾ ಗೆರೆಟೆ ಚಿಪ್ಪಿನಲ್ಲಿ ನೀಡುತ್ತಾನೆ.    ಮಂಗಳೂರಿನ ಪ್ರಸಿದ್ದ ದೇವಾಲಯದಲ್ಲಿನ ಚಿಲುಮೆ ನೀರು ತರಲು ಹೋದಾಗ ಅಲ್ಲಿನ ಏಳು ಕೊಳಗಳಲ್ಲಿ ಮಿಂದು ದೇವರಿಗೆ ಕೈ ಮುಗಿಯುವಾಗ ಅಲ್ಲಿನ ಅಚ೯ಕ ವೃಂದ ಕುತ್ತಿಗೆ ಹಿಡಿದು ಹೊರದಬ್ಬುತ್ತಾರೆ.    ಪ್ರಾಥಮಿಕ ಶಾಲಾ ವಿದ್ಯಾಭ್ಯಾಸದ ಹಂತದಲ್ಲಿ ಈತನಿಗೆ ದರಿಸಲು ಅಂಗಿ ಇಲ್ಲ, ಒಂದೇ ಒಂದು ಚೆಡ್ಡಿ ಮಾತ್ರ ಇದ್ದಿದ್ದು.   ಬಿಲ್ಲವರಿಗೆ ದೇವರಿಲ್ಲ, ಅವರು ದೇವರನ್ನು ನೋಡಬಾರದು ಎಂಬುದು ಅವತ್ತಿನ ಪದ್ದತಿ ಆಗಿತ್ತು.   ಮುಂದೆ ಈ ಬಾಲಕ ಮುಂಬೈನಲ್ಲಿ ವಕೀಲಿ ಕಲಿತು ಮಂಗಳೂರಿನ ಖ್ಯಾತ ವಕೀಲರಾಗಿ ಕಾಂಗ್ರೇಸ್ ಪಕ್ಷದಿಂದ ಸಂಸದರಾಗಿ ಪೈನಾನ್ಸ್ ಮಂತ್ರಿ ಆಗಿ ದೇಶದಾದ್ಯ೦ತ ಬಡವರಿಗೆ ಸಾಲ ಮೇಳ ಮಾಡಿ ಪ್ರಖ್ಯಾತರಾದ ಜನಾದ೯ನ ಪೂಜಾರರ ಆತ್ಮಚರಿತ್ರೆ ಭಾರತದ ಬಡ ಹಿಂದುಳಿದ ಶೂದ್ರನ ದೀಘ೯ ಸಂಘಷ೯ ಜೀವನದ ಕಥೆ.    ಆಗ ಭಾರತದ ಬ್ಯಾಂಕುಗಳು ಬಡವರು, ಪರಿಶಿಷ್ಟ ಜಾತಿಯವರು, ಅಲ್ಪಸಂಖ್ಯಾತರು ಮತ್ತು ಮುಸ್ಲಿಂರಿಗೆ ಸಾಲ ನೀಡಿದರೆ ಬ್ಯಾಂಕ್ ದಿವಾಳಿ ಆಗುತ್ತೆ ಎಂದು ಬಾವಿಸಿದ ದಿನಗಳು, ಆಗ ಬ್ಯಾಂಕ್ ಗಳಿಗೆ ಶ್