Skip to main content

Posts

Showing posts from February, 2026

Blog number 3559. ಮಲೆನಾಡಿನ ಅಪ್ಪೆಮಿಡಿ ಭಾಗ - 2

#ಮಲೆನಾಡಿನ_ಅಪ್ಪೆ_ಮಾವಿನ_ಮಿಡಿ_ಭಾಗ_2 #ಮಾಜಿ_ಉಪಮುಖ್ಯಮಂತ್ರಿ_ಈಶ್ವರಪ್ಪನವರಿಗೂ #ಮಾವಿನ_ಮಿಡಿ_ಇಷ್ಟ #ಮಾವಿನ_ಮಿಡಿ_ಎಂದರೆ_ಮಲೆನಾಡಿಗರಿಗೆ_ಪಂಚಪ್ರಾಣ #ಕಳೆದ_2023ರಲ್ಲಿ_ಮಾವಿನಮಿಡಿಗೆ_ಬರ_ಬಂದಿತ್ತು_ವಿಪರೀತ_ಇಬ್ಬನಿ #ಕಳೆದ_ವರ್ಷ_2024_ವಿಪರೀತ_ಬಿಸಿಲು_ಪ್ರಖ್ಯಾತ_ಬ್ರಾಂಡ್_ಅರಸಾಳು_ಅಪ್ಪೆಮಿಡಿ_ಕಡಿಮೆ. #ಈ_ವರ್ಷ_ಮಾವಿನ_ಹೂವು_ಭಜ೯ರಿ_ಆದರೆ_ಇಬ್ಬನಿ_ಮಳೆಯಿಂದ_ಅಪ್ಪೆ_ಮಿಡಿ_ಹೇಗೋ? #Tendermango #Mangopickle #Eshwarappa #Deputychiefminister #Arasalu #Appemidi   ಪಶ್ಚಿಮಘಟ್ಟದ ಮಲೆನಾಡು ಪರಿಸರ ನನ್ನ ಹುಟ್ಟೂರು ಆದ್ದರಿಂದ ನನಗೆ ಈ ಪ್ರದೇಶದಲ್ಲಿ ಕಾಲಕಾಲಕ್ಕೆ ಬರುವ ಕಣ್ಣು ಕಾಯಿ ಸವಿಯದಿದ್ದರೆ ಮನಸ್ಸು ಒಪ್ಪುವುದಿಲ್ಲ.    ಅದಕ್ಕಾಗಿ ಹೇಗಾದರೂ ಮಾಡಿ ಯಾರಿಂದಲಾದರೂ ಅವುಗಳನ್ನು ತರಿಸಿ ತಿನ್ನೋ ಬಯಕೆ ನನ್ನದು.   ಮಾವಿನ ಮರದಲ್ಲಿ ಹೂವು ಕಾಯಿ ಕಚ್ಚಿದಾಗ ಎಳೆಯದಾದ ಮಾವಿನ ಮಿಡಿಗಳನ್ನು ಕೆಜಿಗಟ್ಟಲೆ ತಿನ್ನುವುದು, ಸ್ವಲ್ಪ ಹುಳಿ ಬಂದಾಗ ಊಟದ ಜೊತೆ ಅನ್ನದ ಪ್ರಮಾಣ ಮೀರಿ ಮಾವಿನ ಮಿಡಿ ತಿನ್ನುವುದು, ಮಾವಿನ ಮಿಡಿ ಕಾಯಿ ಆಗಿ ಹುಳಿ ರೂಪ ಪಡೆದಾಗ ಉಪ್ಪು ಮೆಣಸಿನ ಪುಡಿಯೊಂದಿಗೆ ತಿನ್ನಲಿಕ್ಕೆ ಆಗ ಊರಂಚಿನ ಮಾವಿನ ಮರಗಳನ್ನು ಎಡತಾಕುತ್ತಿದ್ದೆವು.         ಮಾವು ಹಣ್ಣು ಆದಾಗ ವಿಧವಿಧವಾದ ಹಣ್ಣಿನ ರಸ ಸ್ವಾದನೆಗಾಗಿ ಸಿರ್ಸಿ - ಕುಮುಟಾ -ಅಂಕೋಲಾ -ಕಾರವಾರದ ...

Blog number. 3558. ಕುಗ್ವೆ ವಸಂತ್ ಹಾಡುಗಾರ

#ಕುಗ್ವೆ_ವಸಂತ್_ದಂಪತಿಗಳಿಗೆ #ನಲವತ್ತೈದನೇ_ವಿವಾಹ_ವಾರ್ಷಿಕೋತ್ಸವದ #ಶುಭ_ಹಾರೈಕೆಗಳು #ಎಂಬತ್ತರ_ದಶಕದಲ್ಲಿ_ಹವ್ಯಕ_ಬ್ರಾಹ್ಮಣ_ಯುವಕ #ಮತ್ತು_ದೀವರ_ಕನ್ಯೆ_ಮದುವೆ_ವಿಶೇಷ_ಘಟನೆ_ಆಗಿತ್ತು. #ಹೋರಾಟದ_ಹಾಡುಗಳ_ಹಾಡುವ_ವಸಂತ್_ಶ್ರಮಜೀವಿ #ಕುಗ್ವೆ #Kugve #Sagar #Havyaka #Brahmin #Divaru #Dalithasangarshasamithi  #DSS #BKrishnappa     ಕುಗ್ವೆ ವಸಂತ್ ಕವಿ ಸಿದ್ದಲಿಂಗಯ್ಯನವರ ಹೋರಾಟದ ಹಾಡು ಹಾಡಲು ನಿಂತರೆ ನೆರೆದವರು ಬಾವಪರವಶರಾಗದೆ ಇರಲು ಸಾಧ್ಯವೇ ಇಲ್ಲ ಅಂತಹ ದ್ವನಿ ಅವರದ್ದು.    80 ರ ದಶಕದಲ್ಲಿ #ರುದ್ರಪ್ಪ, #ತೀನಾ_ಶ್ರೀನಿವಾಸ್.#ಶಿವಾನಂದಕುಗ್ವೆ, #ಎಸ್ಎಸ್_ನಾಗರಾಜ, #ರಿಕ್ಷಾಮೋಹನ್, #ಪೆಡ್ರಿಕ್,#ಮಂಡಗಳಲೆನಾರಾಯಣ್, #ಅದರಂತೆವಿಶ್ವನಾಥ್ ಮತ್ತು ಅನೇಕ ಉತ್ಸಾಹಿ ಯುವಕರು ಕ್ರಾಂತಿಕಾರಿ ಬದಲಾವಣೆಗಳನ್ನು ಮಾಡಲು ಮುಂದಾಗಿದ್ದರು.    ಆಗ #ಬಿ_ಕೃಷ್ಣಪ್ಪರ #ದಲಿತ_ಸಂಘರ್ಷ_ಸಮಿತಿ ಇವರೆಲ್ಲರಿಗೂ ಜಂಪಿಂಗ್ ಬೋರ್ಡ್ ಆಯಿತು ಇವರೆಲ್ಲರ ಜೊತೆ ನನ್ನಂತವರೂ ಸೇರಿಕೊಂಡೆವು.     ಸಾಗರದ AC ಕಛೇರಿ ಎದರು #ಬಗರ್_ಹುಕುಂ ಹಕ್ಕುಪತ್ರ ಒತ್ತಾಯಿಸಿ 1984ರಲ್ಲಿ  43 ದಿನಗಳ ನಿರಂತರ ದರಣಿ ಸತ್ಯಾಗ್ರಹ ಮತ್ತು ಆನಂದಪುರಂ ನಲ್ಲಿ ನಡೆದ #ರೈತ_ಬಂದು_ಗ್ರಾಮೋದ್ಯೋಗದ ಕಾರ್ಮಿಕರ ಹೋರಾಟಗಳು ಮುಖ್ಯವಾಗಿತ್ತು.     ಆ ಕಾಲದಲ್ಲೇ ಹೋರಾಟಗಳ ಆಯಾಸದ ...