#ಸಂದರ್ಶನ_ಭಾಗ_1
#ನಮ್ಮ_ಹೆಮ್ಮೆ_ನಮ್ಮೂರ_ಕಾಳೇಶ್ವರ_ದರ್ಮಪ್ಪನವರು
https://youtu.be/7g5Uz5g6Uts?si=cA6Qq3RUMk2-EnJ3
#KAS #dharmappa #ripponpet #hosanagara
ಕೆ.ದರ್ಮಪ್ಪನವರು ಈಗ ಚಿಕ್ಕಮಗಳೂರು ಉಡುಪಿ ಲೋಕಸಭಾ ಸದಸ್ಯರಾದ ಮಾಜಿ ಮಂತ್ರಿ ಕೋಟಾ ಶ್ರೀನಿವಾಸ ಪೂಜಾರಿ ಅವರ ಪ್ರೈವೇಟ್ ಸೆಕ್ರೆಟರಿ ಆಗಿ ಮುಂದುವರಿದಿದ್ದಾರೆ.
ಕುಗ್ರಾಮದಿಂದ KAS ಪದವಿ ತನಕ ಅವರು ಸಾಗಿ ಬಂದ ಹಾದಿಯ ವಿವರಣೆಯ ಈ ಸಂದರ್ಶನ ಗ್ರಾಮೀಣ ಯುವ ಜನತೆಗೆ ಪ್ರೇರಣೆ ಮತ್ತು ಮಾರ್ಗದರ್ಶನ ನೀಡುವಂತದ್ದಾಗಿದೆ.
ಹುಟ್ಟಿದ ಊರು ಹೊಸನಗರ ತಾಲೂಕಿನ ರಿಪ್ಪನಪೇಟೆ ಸಮೀಪದ ಕಾಳೇಶ್ವರ,ತಾಯಿ ತವರು ಮನೆ ಸಾಗರ ತಾಲೂಕಿನ ಆನಂದಪುರಂ ಹೋಬಳಿ ಗಿಳಾಲಗುಂಡಿ.
ಪ್ರಾಥಮಿಕ ಶಿಕ್ಷಣ ಗಿಳಾಲಗುಂಡಿ ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ, ಮಾಧ್ಯಮಿಕ ಶಿಕ್ಷಣ ರಿಪ್ಪನಪೇಟೆ ಸರ್ಕಾರಿ ಮಾದ್ಯಮಿಕ ಶಾಲೆ, ಪ್ರೌಡ ಶಿಕ್ಷಣ ಆನಂದ ಪುರಂ ಸರ್ಕಾರಿ ಪ್ರೌಡಶಾಲೆ, ಪಿಯುಸಿ ಶಿವಮೊಗ್ಗದ NES ಕಾಲೇಜಿನಲ್ಲಿ ಮತ್ತು ಬೆಂಗಳೂರು ಸೆಂಟ್ರಲ್ ಕಾಲೇಜಿನಲ್ಲಿ ಆನರ್ಸ್.

Comments
Post a Comment